Breaking News

ಅಂಬೋಜಿಕೆರೆ- ಪಿಜಾವು- ಪೂದೆ ರಸ್ತೆಯ ದುಸ್ಥಿತಿ

Advt_Headding_Middle

 

ಮುರುಳ್ಯ ಗ್ರಾಮದ ಅಂಬೋಜಿ ಕೆರೆ- ಪಿಜಾವು ಆಶ್ರಯ ಕಾಲೊನಿ, ಪಾರ್ಲ ಜೀತಮುಕ್ತ ಕಾಲೊನಿ, ಪೂದೆ, ಓಟೋಳಿ ರಸ್ತೆಯು ದುಸ್ತರವಾಗಿದ್ದು, ನಡೆದಾಡಲು ಅಯೋಗ್ಯವಾಗಿದೆ.
ವಾಹನಗಳು ಸಂಚರಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 200 ರಷ್ಟು ಮನೆಗಳು ಈ ರಸ್ತೆಯನ್ನು ಅವಲಂಬಿಸಿವೆ. ರಸ್ತೆಯ ಜಲ್ಲಿ, ಡಾಮರು ಕಿತ್ತು ಹೋಗಿ ವರ್ಷಗಳೇ ಕಳೆದಿವೆ. ಚರಂಡಿಯೂ ಅಸಮರ್ಪಕವಾಗಿದ್ದು, ನೀರು ರಸ್ತೆಯಲ್ಲಿ ಹರಿದಾಡುತ್ತಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಇದನ್ನು ಸರಿಪಡಿಸಬೇಕೆಂದು ಸ್ಥಳೀಯರು, ರಸ್ತೆ ಫಲಾನುಭವಿಗಳು ಆಗ್ರಹಿಸಿದ್ದಾರೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.