ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯಲು ಹೋಗುವ ಬೆಳ್ಳಾರೆಯ ವಿದ್ಯಾರ್ಥಿಗಳಿಗೆ ಜೇಸಿಐ ಸಂಚಾರ ಸಹಾಯ

Advt_Headding_Middle

 

ಬೆಳ್ಳಾರೆ ಮತ್ತು ಬಾಳಿಲ ವಿದ್ಯಾರ್ಥಿಗಳ ಪೋಷಕ ಮಿತ್ರರೆ
ಕೋವಿಡ್ ಸಂಕಷ್ಟದ ನಡುವೆ ಈ ವರ್ಷವೂ ಅನೇಕ ಸವಾಲುಗಳ ಮದ್ಯೆ ಕರ್ನಾಟಕ ಸರಕಾರವು ಅತ್ಯಂತ ಸುರಕ್ಷಿತ ಮುಂಜಾಗ್ರತಾ ಕ್ರಮಗಳೊಂದಿಗೆ ಈ ಬಾರಿಯ S S L C ಪರೀಕ್ಷೆಯನ್ನು ಇದೇ ದಿನಾಂಕ 19 ಮತ್ತು 22 ರಂದು ನಡೆಸಲು ತೀರ್ಮಾನಿಸಿದೆ ಹಾಗೂ ಪರೀಕ್ಷೆ ಕೇಂದ್ರಕ್ಕೆ ತೆರಳಲು ವಿದ್ಯಾರ್ಥಿ ಗಳಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.
ಒಂದು ವೇಳೆ ದೂರದಿಂದ ಕಾಲ್ನಡಿಗೆಯಲ್ಲಿ ಬಂದು ಆಕಸ್ಮಿಕವಾಗಿ ಬಸ್ ತಪ್ಪಿ ಹೋದ ಸಂದರ್ಭದಲ್ಲಿ ವಿದ್ಯಾರ್ಥಿ ಗಳು ಭಯ ಪಡಬೇಕಿಲ್ಲ ಜೆ ಸಿ ಐ ಬೆಳ್ಳಾರೆ ಮತ್ತು ಯುವ ಜೆ ಸಿ ವಿಭಾಗ ಬೆಳ್ಳಾರೆ ಸದಸ್ಯರು ವಿದ್ಯಾರ್ಥಿಗಳಿಗೆ ಅಂತಹ ತುರ್ತು ಸಂದರ್ಭದಲ್ಲಿ ಉಚಿತ ಸೇವೆ ನೀಡಲು ಸಿದ್ದ ಆದ್ದರಿಂದ ಇಂತಹ ತುರ್ತು ಸಂದರ್ಭದಲ್ಲಿ ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಿಸ ಬಹುದಾಗಿದೆ
ಬೆಳ್ಳಾರೆ
7259460155
9632306197
9632048223
9449687657
ಬಾಳಿಲ
9901928431
8105800630
9632306197
9480156407

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.