ಸರಕಾರಿ ಆಸ್ಪತ್ರೆ ವಠಾರದಲ್ಲಿ ಸ್ವಚ್ಚತಾ ಅಭಿಯಾನ

Advt_Headding_Middle

ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಸಂಘ ಪರಿವಾರದ ಸಂಘಟನೆಗಳಾದ ಸೇವಾಭಾರತಿ, ಹಿಂದೂ ಜಾಗರಣ ವೇದಿಕೆ ಮತ್ತಿತರ ಸಂಸ್ಥೆಗಳು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ಸಮಿತಿಯ ಪದಾಧಿಕಾರಿಗಳು ಸೇರಿ ಇ೦ದು ಬೆಳಿಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಯ ಆವರಣದ ಕಸ ಹೆಕ್ಕಿ, ಕಾಡು ಕಡಿದು, ಬ್ಲೀಚಿಂಗ್ ಪೌಡರ್ ಹಾಕಿ ಸ್ವಚ್ಚತಾ ಅಭಿಯಾನ ನಡೆಸಿದರು.


ಈ ಸಂದರ್ಭದಲ್ಲಿ ಸೇವಾಭಾರತಿಯ ಪ್ರಮುಖರಾದ ಡಾ. ಮನೋಜ್ ಅಡ್ಡಂತಡ್ಕ , ಸುನಿಲ್ ಕೇರ್ಪಳ, ಜಿನ್ನಪ್ಪ ಪೂಜಾರಿ, ಸುಪ್ರೀತ್ ಮೋಂಟಡ್ಕ, ವಾಸುದೇವ ನಾಯಕ್ ಅಂಗಡಿಮಠ, ಪಿ ಜಿ ಜಯರಾಮ್, ಜಯಂತ್ ಶೇಟ್, ಮಧುಕಿರಣ್, ರತೀಶ್ ಆರಂಬೂರು, ಅಶೋಕ್ ಅಡ್ಕಾರು, ಚಂದ್ರಶೇಖರ್ ಜಟ್ಟಿಪಳ್ಳ, ನವೀನ್ ಕುದ್ಪಾಜೆ, ಜಗದೀಶ್ ಕೆರೆಮೂಲೆ, ಪ್ರಶಾಂತ್ ಕಾಯರ್ತೋಡಿ , ಹರಿಪ್ರಸಾದ್ ಮಾಸ್ಟರ್ ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.