ಅರಂತೋಡು: ಬಿದಿರು ಬಿದ್ದು ರಸ್ತೆ ಬಂದ್

Advt_Headding_Middle

ಅರಂತೋಡು ಗ್ರಾಮದ ತೆಕ್ಕಿಲ್ ಗ್ಯಾಸ್ ಗೋಡನ್ ಬಳಿ ಮುಖ್ಯ ರಸ್ತೆಗೆ ಬಿದಿರಿನ ಹಿಂಡು ಬಿದ್ದು ಸ್ವಲ್ಪ ಸಮಯ ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು.

ಇದನ್ನು ತಿಳಿದ ಊರವರು ಅದನ್ನು ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.