ಆಲೆಟ್ಟಿ ಗುಂಡ್ಯ: ಜನನಿ ಸ್ವ ಸಹಾಯ ಸಂಘ ರಚನೆ

Advt_Headding_Middle

ಅಧ್ಯಕ್ಷ-ರೂಪಾನಂದ, ಕಾರ್ಯದರ್ಶಿ-ಗೋಪಾಲ, ಖಜಾಂಜಿ-ವಿಷ್ಣುಪ್ರಸಾದ್

ಆಲೆಟ್ಟಿ ಗುಂಡ್ಯ ದಲ್ಲಿ ಒಡಿಯೂರು ಗ್ರಾಮ ವಿಕಾಸ ಯೋಜನೆಯ ಪ್ರವರ್ತಿತ ಜನನಿ ಸ್ವ ಸಹಾಯ ಸಂಘವು ರಚನೆಯಾಯಿತು.

ನೂತನ ಸಂಘದ ಅಧ್ಯಕ್ಷರಾಗಿ ರೂಪಾನಂದ ಗುಂಡ್ಯ, ಕಾರ್ಯದರ್ಶಿಯಾಗಿ ಗೋಪಾಲ್ ಗುಂಡ್ಯ, ಕೋಶಾಧಿಕಾರಿಯಾಗಿ ವಿಷ್ಣು ಪ್ರಸಾದ್ ಗುಂಡ್ಯ ಸದಸ್ಯರಾಗಿ ವಿಜಯ, ವಿಶ್ವನಾಥ, ವಿಜಯ ಗುತ್ತಿನಡ್ಕ , ರವಿಕಿರಣ ರವರನ್ನು ಆಯ್ಕೆ ಮಾಡಲಾಯಿತು.

ಸಂಘದ ಸೇವಾ ಪ್ರತಿನಿಧಿ ಸರೋಜಿನಿ ಸಂಘದ ಬಗ್ಗೆ ಮಾಹಿತಿಗಳನ್ನು ನೀಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.