Breaking News

ಅರಂತೋಡು : ರಸ್ತೆಗೆ ಬಿದ್ದಿದ್ದ ಬಿದಿರ ಹಿಂಡಿಲನ್ನು ತೆರವುಗೊಳಿಸಿದ ಭಜರಂಗದಳದ ಸದಸ್ಯರು

Advt_Headding_Middle

 

ಅರಂತೋಡಿನ ಯಲ್ಪುಕಜೆ ಎಂಬಲ್ಲಿ ಬಿದಿರಿನ ಹಿಂಡಿಲು ರಸ್ತೆ ಬದಿಗೆ ಬಿದ್ದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು ಬಿದಿರು ಹಿಂಡಿಲನ್ನು ಅರಂತೋಡಿನ ವಿ ಹೆಚ್ ಪಿ ಭಜರಂಗದಳದ ಸದಸ್ಯರು ಬಿದಿರು ಹಿಂಡಿಲನ್ನು ತೆರವು ಗೊಳಿಸಿ ರಸ್ತೆ ಸಂಚಾರಕ್ಕೆ ಸುಗಮಗೊಳಿಸಿ ಕೊಟ್ಟರು.
ಈ ಸಂದರ್ಭದಲ್ಲಿ ವಿ ಹೆಚ್ ಪಿ ಪ್ರಖಂಡ ಅಧ್ಯಕ್ಷರಾದ ಸೋಮಶೇಖರ್ ಪೈಕ, ಭಜರಂಗದಳ ಕಾರ್ಯಕರ್ತರಾದ ಲೋಕೇಶ ಮೇಲಡ್ತಲೆ, ನವೀನ ಅಂಗಡಿಮಜಲು, ಅನಿತ್ ಪೂಜಾರಿಮನೆ, ಯಕ್ಷಿತ್ ಮೇಲಡ್ತಲೆ, ರಿತೇಶ್ ಮೇಲಡ್ತಲೆ ರವಿ ಕಲ್ಲುಗದ್ದೆ ಹಾಗೂ ಮರ್ಕಂಜ ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಂದ್ರ ಕೊಚ್ಚಿ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.