ಆಲೆಟ್ಟಿ ಗುಂಡ್ಯ: ಜನನಿ ಸ್ವ ಸಹಾಯ ಸಂಘ ರಚನೆ

Advt_Headding_Middle

 

ಅಧ್ಯಕ್ಷ-ರೂಪಾನಂದ, ಕಾರ್ಯದರ್ಶಿ-ಗೋಪಾಲ,ಖಜಾಂಜಿ-ವಿಷ್ಣುಪ್ರಸಾದ್

 

ಆಲೆಟ್ಟಿ ಗುಂಡ್ಯ ದಲ್ಲಿ ಒಡಿಯೂರು ಗ್ರಾಮ ವಿಕಾಸ ಯೋಜನೆಯ ಪ್ರವರ್ತಿತ ಜನನಿ ಸ್ವ ಸಹಾಯ ಸಂಘವು ರಚನೆಯಾಯಿತು.ನೂತನ ಸಂಘದ ಅಧ್ಯಕ್ಷ ರೂಪಾನಂದ ಗುಂಡ್ಯ, ಕಾರ್ಯದರ್ಶಿ ಗೋಪಾಲ್ ಗುಂಡ್ಯ, ಕೋಶಾಧಿಕಾರಿ ವಿಷ್ಣು ಪ್ರಸಾದ್ ಗುಂಡ್ಯ ಸದಸ್ಯರಾದ ವಿಜಯ, ವಿಶ್ವನಾಥ, ವಿಜಯ ಗುತ್ತಿನಡ್ಕ , ರವಿಕಿರಣ ರವರನ್ನು ಆಯ್ಕೆ ಮಾಡಲಾಯಿತು. ಸಂಘದ ಸೇವಾ ಪ್ರತಿನಿಧಿ ಸರೋಜಿನಿ ಸಂಘದ ಬಗ್ಗೆ ಮಾಹಿತಿಗಳನ್ನು ನೀಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.