Breaking News

ರೋಟರಿ ಸಿಟಿ ಅಧ್ಯಕ್ಷರಾಗಿ ಪ್ರೀತಮ್ ಡಿ.ಕೆ. ಆಯ್ಕೆ

Advt_Headding_Middle

ಕಾರ್ಯದರ್ಶಿ ಹೇಮಂತ್ ಕಾಮತ್

2021-22ನೇ ಸಾಲಿನ ರೋಟರಿ ಸುಳ್ಯ ಸಿಟಿ ಅಧ್ಯಕ್ಷರಾಗಿ ಪ್ರೀತಮ್ ಡಿ.ಕೆ. ಹಾಗೂ ಕಾರ್ಯದರ್ಶಿಯಾಗಿ ಹೇಮಂತ್ ಕಾಮತ್, ಕೋಶಾಧಿಕಾರಿಯಾಗಿ ಗೌತಮ್ ಭಟ್ ಆಯ್ಕೆಯಾಗಿದ್ದಾರೆ. ಕ್ಲಬ್ ಸರ್ವಿಸ್ ನಲ್ಲಿ ರೋ| ಭಾನುಪ್ರಕಾಶ್, ವಕೇಶನಲ್ ಸರ್ವಿಸ್ ರೋ| ಗಿರೀಶ್ ನಾರ್ಕೋಡು, ಕಮ್ಯೂನಿಟಿ ಸರ್ವಿಸ್ ರೋ| ಕೌಶಿಕ್, ಇಂಟರ್‌ನ್ಯಾಶನಲ್ ಸರ್ವಿಸ್ ರೋ| ಅಶೋಕ್ ಕೊಯಿಂಗೋಡಿ, ಯೂತ್ ಸರ್ವಿಸ್ ರೋ| ಪ್ರಿಯರಂಜನ್ ಆಯ್ಕೆಯಾಗಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.