Breaking News

ಬಳ್ಪ: ವಾಗೀಶ್ವರಿಯವರಿಗೆ ಮರಣ ಸಾಂತ್ವನ‌ ಧನಸಹಾಯ ವಿತರಣೆ

Advt_Headding_Middle

ಪಂಜ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಆಶ್ರಯದಲ್ಲಿರುವ ಒಡಿಯೂರು ಶ್ರೀ ಪಂಚಲಿಂಗೇಶ್ವರ ವಿಕಾಸ ವಾಹಿನಿ ಸ್ವಸಹಾಯ ಸಂಘದ ಸದಸ್ಯ ವಸಂತ ಎಂಬವರ ಮರಣ ಸಾಂತ್ವನ ಧನಸಹಾಯವನ್ನು ಅವರ ಧರ್ಮಪತ್ನಿ ಶ್ರೀಮತಿ ‌ವಾಗೀಶ್ವರಿಯವರಿಗೆ ಜು.19ರಂದು ವಿತರಿಸಲಾಯಿತು.

ಯೋಜನೆಯ ವಲಯ ಸಂಯೋಜಕಿ ಶ್ರೀಮತಿ ಜಯಶ್ರೀ, ಸೇವಾ ದೀಕ್ಷಿತರಾದ ಶ್ರೀಮತಿ ಸರಿತಾ, ಶ್ರೀಮತಿ ವನಜಾ ಎಸ್. ರೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.