ಸುಳ್ಯ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ನಾರ್ಣಕಜೆ ಶಾಲೆಗೆ ಪ್ರಿಂಟರ್ ಖರೀದಿಸಲು ಧನಸಹಾಯ

Advt_Headding_Middle

 

ಇನ್ನರ್ ವ್ಹೀಲ್ ಕ್ಲಬ್ ಸುಳ್ಯ ಇವರು ನಾರ್ಣಕಜೆ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಿಂಟರ್ ಖರೀದಿಸಲು ಐದು ಸಾವಿರ ಮೌಲ್ಯದ ಚೆಕ್ ನ್ನು ಜುಲೈ 18ರಂದು ಸುಳ್ಯದ ರೋಟರೀ ಸಭಾಂಗಣದಲ್ಲಿ ನಡೆದ ಕ್ಲಬ್ ನ ಪದಗ್ರಹಣ ಸಮಾರಂಭದಲ್ಲಿ ಶಾಲಾ ಮುಖ್ಯ ಗುರುಗಳಾದ ಪೂರ್ಣಿಮಾರವರಿಗೆ ಹಸ್ತಾಂತರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.