ಪಂಜ: ನಾಗತೀರ್ಥ ಕಿಂಡಿ ಅಣೆಕಟ್ಟು ಸ್ವಚ್ಚತೆ

Advt_Headding_Middle

 

ಪಂಜ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ನಾಗತೀರ್ಥದ ಕಿಂಡಿ ಆಣೆಕಟ್ಟಿನಲ್ಲಿ ತುಂಬಿದ್ದ ಮರ ಮತ್ತು ಕಸವನ್ನು ತೆಗೆದು ಜು. 20ರಂದು ಸ್ವಚ್ಛಗೊಳಿಸಲಾಯಿತು. ಸುಳ್ಯ ತಾಲೂಕಿನ ಯೋಜನಾಧಿಕಾರಿಗಳಾದ ಚೆನ್ನಕೇಶವ, ಮೇಲ್ವಿಚಾರಕರಾದ ಉಷಾಕಲ್ಯಾಣಿ, ಪಂಜ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ದೇರಾಜೆ, ಸದಸ್ಯರು, ಪಂಚಾಯತ್ ಕಾರ್ಯದರ್ಶಿ, ಸೇವಾ ಪ್ರತಿನಿಧಿಗಳಾದ ರೋಹಿಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸ್ವಚ್ಚತಾ ಕಾರ್ಯದಲ್ಲಿ ಘಟಕದ ಸಂಯೋಜಕರಾದ ವಿಶ್ವನಾಥ್ ಸಂಪ, ಸದಸ್ಯರುಗಳಾದ ಧರ್ಮಪಾಲ ಕಣ್ಕಲ್, ಮಾಧವ ಎಡಮಂಗಲ, ಗಣೇಶ್ ಮುರುಳ್ಯ, ದಿನೇಶ್ ಎಣ್ಮೂರು, ವೆಂಕಪ್ಪ ಕಾಯಂಬಾಡಿ, ಹರ್ಷಿತ್ ಪಂಬೆತ್ತಾಡಿ, ವಿನಯ್ ಕರಿಕ್ಕಳ, ಜನಾರ್ಧನ ನಾಗತೀರ್ಥ ಭಾಗವಸಿಹಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.