ಪೇರಡ್ಕ : ಬಕ್ರೀದ್ ಹಬ್ಬ ಆಚರಣೆ

Advt_Headding_Middle

 

 

ತ್ಯಾಗ- ಬಲಿದಾನಕ್ಕೆ ಇನ್ನೊಂದು ಹೆಸರೇ ಈದುಲ್ ಅಝ್ ಹಾ. ಅತ್ಯಂತ ಸಂತಸ ಸಡಗರದೊಂದಿಗೆ ಆಚರಿಸಲ್ಪಡುವ ಈ ಹಬ್ಬವನ್ನು ಕೊರೋನ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ಬಾರಿಯೂ ಅತ್ಯಂತ ಸರಳವಾಗಿ ಅಚರಿಸಿ ಸಮಾಜಿಕ ಬದ್ದತೆ ಪ್ರದರ್ಶಿಸಬೇಕಿದೆ.ಜಗತ್ತಿನಲ್ಲಿ ಎಲ್ಲಕ್ಕಿಂತಲೂ ಮಾನವನ ಜೀವ ಅತ್ಯಂತ ಅಮೂಲ್ಯವಾದದ್ದು ಎಂಬ ಸಂದೇಶವನ್ನು ಇಸ್ಲಾಂ ಸಾರಿದೆ. ಸಹೋದರ ಧರ್ಮಿಯರ ಜೊತೆಗೂ ಬಕ್ರೀದ್ ಖುಷಿಯನ್ನು ಹಂಚಿಕೊಂಡು ಸಾಮರಸ್ಯ ಗಟ್ಟಿಗೊಳ್ಳಿಸಲು ಪಣ ತೊಡಬೇಕಿದೆ. ಲಾಕ್ ಡೌನ್ , ಕೊರೂಣ ನಮಗೆ ಕಲಿಸಿದ ಹಲವು ಪಾಠಗಳು ನಮ್ಮ ಮುಂದಿನ ಜೀವನಕ್ಕೆ ದಾರಿದೀಪವಾಗಲಿ ಎಂದು ಸ್ಥಳೀಯ ಮಸ್ಜಿದ್ ಖತೀಬರಾದ ರಿಯಾಜ್ ಫೈಜಿ ಈದ್ ಸಂದೇಶವನ್ನು ನೀಡಿದರು.
ಈದ್ ನಮಾಜನ್ನು ಸರಳವಾಗಿ ಆಚರಿಸಿದ ಬಳಿಕ ಕಬರ್ ಝಿಯಾರತ್ತ್ ಹಾಗೂ ಮಾಖಾಂ ಝಿಯಾರತ್ತ್ ನಿರ್ವಹಿಸಲಾಯಿತು. ಉಸ್ತಾದ್ ನೂರುದ್ದೀನ್ ಅನ್ಸಾರಿ,ಟಿ ಎಂ ಶಹೀದ್ ತೆಕ್ಕೀಲ್, ಜಿ ಕೆ ಹಮೀದ್ ಗೂನಡ್ಕ,ಆಲಿ ಹಾಜಿ,ರಝಾಕ್ ಮೊಟ್ಟೆಂಗಾರ್, ಇಬ್ರಾಯಿಂ ಮೇಟ್ರೂ, ಹನೀಪ್ ಟಿಬಿ ಮುನೀರ್ ದಾರಿಮಿ,ಸಾಜಿದ್ ಅಝ್ಹರಿ,ತಾಜು ಟರ್ಲಿ,ಕಾದರ್ ಮೊಟ್ಟೆಂಗಾರ್,ಹಕೀಂ ಪೇರಡ್ಕ,ಪಿಕೆ ಉಮ್ಮರ್ ಗೂನಡ್ಕ,ರಝಾಖ್ ಹಾಜಿ ಅಡಿಮರಡ್ಕ,
ಮೊದಲದವರು ಭಾಗವಯಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.