ಅರಂತೋಡಿನಲ್ಲಿ ಸರಳ ಬಕ್ರೀದ್ ಆಚರಣೆ

Advt_Headding_Middle

 

ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಯಲ್ಲಿ ತ್ಯಾಗ, ಬಲಿದಾನದ ಬಕ್ರೀದ್ ಹಬ್ಬ ವನ್ನು ಕೋವಿಡ್ 2ನೇ ಅಲೈಯಿಂದಾಗಿ ಅತ್ಯಂತ ಸರಳ ವಾಗಿ ಆಚರಿಸಲಾಯಿತು ಖತೀಬ್ ಆಲ್ ಹಾಜ್ ಇಸಾಕ್ ಬಾಖವಿ ನೇತೃತ್ವದಲ್ಲಿ ಈದ್ ನಮಾಜ್ ನಿರ್ವಹಿಸಲಾಯಿತು.

ಈ ಸಂದರ್ಭದಲ್ಲಿ ಜಮಾತ್ ಪದಾಧಿಕಾರಿಗಳು, ಎಶೋಸಿಯೇಷನ್ ಪದಾಧಿಕಾರಿಗಳು, skssf ಪದಾಧಿಕಾರಿಗಳು, ಹಾಗು ಸ್ವಲಾತ್ ಕಮಿಟಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.