Breaking News

ಜಟ್ಟಿಪಳ್ಳ ಮಸಿದಿಯಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಈದ್ ನಮಾಜ್

Advt_Headding_Middle

ಜಟ್ಟಿಪಳ್ಳ ಮಸಿದಿಯಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಈದ್ ನಮಾಜ್ ಕುತುಬ್ ಕ್ಕೆ ಮಸೀದಿ ಖತೀಬರಾದ ಮಹಮ್ಮದ್ ಅಶ್ರಫ್ ಮದನಿ ನೇತ್ರತ್ವ ವಹಿಸಿದ್ದರು.
ಕೋವಿಡ್ ನಿಯಮಾನುಸಾರ ಸ್ಥಳೀಯ ವ್ಯಾಪ್ತಿಗೆ ಒಳಪಟ್ಟವರು ಭಾಗವಸಿ ಈದ್ ನಮಾಜ್ ನಿರ್ವಹಿಸಿದರು.
ಪ್ರತಿ ವರ್ಷ ಜಟ್ಟಿಪಳ್ಳ ಪರಿಸರದವರು ಗಾಂಧಿನಗರ ಹಾಗೂ ಮೊಗರ್ಪಣೆ ಜುಮ್ಮಾ ಮಸೀದಿಗಳಿಗೆ ತೆರಳಿ ಈದ್ ನಮಾಜ್ ನಿರ್ವಹಿಸುತ್ತಿದ್ದರು.
ಸರಕಾರದ ಕೋವಿಡ್ ನಿಯಾಮದ ಸ್ಥಳೀಯ ವ್ಯಾಪ್ತಿಯಲ್ಲಿ ಜನರು ಅಲ್ಲಲ್ಲಿ ಈದ್ ನಮಾಜ್ ನಿರ್ವಹಿಸಿ ಸರಳ ಸಂಭ್ರಮದಲ್ಲಿ ಆಚರಿಸಿದರು.
*ತ್ಯಾಗ ಮತ್ತು ಬಲಿದಾನ ಹಬ್ಬ ಈದುಲ್ ಅಝ್ಹಾ ವನ್ನು ಸಮಾಜದ ಸರ್ವ ಬಾಂದವರು ಕೋವಿಡ್ ನಿಯಾಮನ್ನು ಪಾಲಿಸಿ ಯಾವುದೇ ಅನಗತ್ಯ ಕೆಲಸಗಳಿಗೆ ಸರಳ ರೀತಿಯಲ್ಲಿ ಅಚರಿಸಿ ಮಾದರಿಯಾಗಬೇಕು ಮಾರಕ ರೋಗ ಕೊವೀಡ್ ಹರಡುವುದ್ದನ್ನು ತಡೆಗಟ್ಟುವು ರೋಗ ಮುಕ್ತ ಪರಿಸರ ನಿರ್ಮಾಣವಾಗಬೇಕು.
ಪ್ರತಿಯೊಬ್ಬರು ಹಬ್ಬದ ಆಶಯವನ್ನು ಪಾಲಿಸಿ ಇನ್ನೊಬ್ಬರಿಗೆ ನೋವು ತರುವಂತ ಕೆಲಸಗಳಿಗೆ ಕಡಿವಾಣ ಹಾಕುವಂತಹ ರೀತಿಯಲ್ಲಿ ಬಕ್ರೀದ್ ಹಬ್ಬವನ್ನು ಆಚರಿಸಲು ಬಕ್ರೀದ್ ಕುತುಬ ನಂತರ ಪ್ರಭಾಷಣದಲ್ಲಿ ಕರೆ ನೀಡಿದರು.
ಕೋವಿಡ್ ಮಹಾಮಾರಿ ತೊಲಗಳಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.