ಸವಣೂರಿನ ವಿದ್ಯಾರಶ್ಮಿಗೆ ದ್ವಿತೀಯ ಪಿ.ಯು.ಸಿ.ಯಲ್ಲಿ ಉತ್ತಮ ಫಲಿತಾಂಶ

Advt_Headding_Middle

2021 ನೆ ಸಾಲಿನ ದ್ವಿತೀಯ ಪಿ.ಯು.ಸಿ. ಫಲಿತಾಂಶದಲ್ಲಿ ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯಕ್ಕೆ ಅತ್ಯುತ್ತಮ ಫಲಿತಾಂಶ ಬಂದಿದೆ. ಪುಣ್ಚಪ್ಪಾಡಿಯ ಕುಮಾರಮಂಗಲದ ನಾರಾಯಣ ಕೋರ್ನಾಯ ಮತ್ತು ಪದ್ಮಲತಾ ದಂಪತಿಗಳ ಮಗಳು ಶ್ರದ್ಧಾ ಎನ್.ಕೆ. 6೦೦ರಲ್ಲಿ 6೦೦ ಅಂಕಗಳಿಸಿ ವಿಶಿಷ್ಟ ಸಾಧನೆ ಮಾಡಿದ್ದಾರೆ.
11 ಮಂದಿ ವಿಶಿಷ್ಟ ಶ್ರೇಣಿ ಫಲಿತಾಂಶ ಪಡೆದಿದ್ದಾರೆ. ವಿಜ್ಞಾನ ವಿಭಾಗದ ಶ್ರೀಶ ಯು. 594 (ಬರೆಪ್ಪಾಡಿಯ ಉಳವ ಶ್ರೀನಿವಾಸ್ ಮತ್ತು ಚಂದ್ರಕಲಾ ಇವರ ಪುತ್ರ), ಫಾತಿಮಾತ್ ಸಂಬ್ರೀನಾ 541 (ಸವಣೂರಿನ ಅಬೂಬಕ್ಕರ್ ಮತ್ತು ಅಪ್ಸಾ ಇವರ ಪುತ್ರಿ), ಮಧುಶ್ರೀ 531 (ಕಾಣಿಯೂರಿನ ಕಲ್ಪಡ ಲಿಂಗಪ್ಪ ಗೌಡ ಮತ್ತು ರಜನಿ ಇವರ ಪುತ್ರಿ), ದೀಕ್ಷಿತ್ ಬಿ. 518 (ಬಿಳಿನೆಲೆಯ ಬಾದ್ಯಮನೆಯ ಲವಪ್ಪ ಗೌಡ ಮತ್ತು ವನಜಾ ಇವರ ಪುತ್ರ), ವಾಣಿಜ್ಯ ವಿಭಾಗದ ಶಮ್ನಾ 565 (ಪಣೆಮಜಲಿನ ಕೆ.ಎಸ್. ಮಹಮ್ಮದ್ ಷರೀಫ್ ಮತ್ತು ರುಕ್ಯಾ ಇವರ ಪುತ್ರಿ), ಅಂಕಿತಾ ಕೆ.ಎಸ್. 564 (ಬರೆಪ್ಪಾಡಿ ಕೊಪ್ಪದ ಶೀನಪ್ಪ ಕುಂಬಾರ ಮತ್ತು ಶ್ಯಾಮಲಾ ಇವರ ಪುತ್ರಿ), ವರ್ಷಿತಾ ಎಂ. 564 (ಕಾಣಿಯೂರು ಮುಗೆರಂಜದ ವಸಂತ ಮತ್ತು ವನಿತಾ ಇವರ ಪುತ್ರಿ), ಹವೀನಾ 538 (ಮರಕತ ಜನಾರ್ದನ ಮತ್ತು ಶೀಲಾವತಿ ಇವರ ಪುತ್ರಿ), ದೈವಿಕ್ ವೈ. ರೈ 533 (ಎಡಮಂಗಲದ ನಾಗನಕಜೆ ಯತೀಂದ್ರನಾಥ ರೈ ಮತ್ತು ಯಶೋದಾ ಇವರ ಪುತ್ರ) ಮತ್ತು ಪ್ರಾಪ್ತಿ ಶೆಟ್ಟಿ ಕೆ. 511 (ಎಡಮಂಗಲ ಕಿನ್ಯಾಲದ ಜಗದೀಶ ಶೆಟ್ಟಿ ಮತ್ತು ಆರತಿ ಶೆಟ್ಟಿ ಇವರ ಪುತ್ರಿ)
ಒಟ್ಟು 6೦ ಅಭ್ಯರ್ಥಿಗಳು (28 ಹುಡುಗರು, 32 ಹುಡುಗಿಯರು) ಪರೀಕ್ಷೆಗೆ ಹಾಜರಾಗಿದ್ದು 11 ವಿಶಿಷ್ಟ ಶ್ರೇಣಿ, 42 ಪ್ರಥಮ ಶ್ರೇಣಿ ಮತ್ತು 7 ದ್ವಿತೀಯ ಶ್ರೇಣಿಗಳನ್ನೊಳಗೊಂಡ ಫಲಿತಾಂಶ ಲಭ್ಯವಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.