ಗುತ್ತಿಗಾರು ವಲಯ ಟೈಲರ್ ಗಳಿಗೆ ದಿನಸಿ ಕಿಟ್ ವಿತರಣೆ

Advt_Headding_Middle

 

ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಷನ್ ಗುತ್ತಿಗಾರು ವಲಯ ಇದರ ಸಾಮಾನ್ಯ ಸಭೆಯು ಜು.20 ರಂದು ಸುಬ್ರಹ್ಮಣ್ಯದಲ್ಲಿ ನಡೆದಿದ್ದು ಈ ಸಂದರ್ಭ ದಿನಸಿ ಕಿಟ್ ವಿತರಣೆ ನಡೆಯಿತು.

ಗುತ್ತಿಗಾರು ವಲಯದ ಅಸೋಸಿಯೇಷನ್ ಅಧ್ಯಕ್ಷರಾದ
ಗಂಗಾಧರ ಹೆಚ್ ಇವರ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯಲ್ಲಿ ಗುತ್ತಿಗಾರು ವಲಯದ ನೊಂದಾಯಿತ 55 ಜನ ಸದಸ್ಯರಿಗೆ ಸಚಿವ ಎಸ್ ಅಂಗಾರ ಇವರ ಮುಖಾಂತರ ಸುಳ್ಯ ಕೋವಿಡ್ ವಾರ್ ರೂಮಿನ ಮೂಲಕ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ದಿನೇಶ್ ಸಂಪ್ಯಾಡಿ, ಅಚ್ಚುತ ಗೌಡ ಸುಬ್ರಹ್ಮಣ್ಯ, ಮನೋಜ್‌ ಸುಬ್ರಮಣ್ಯ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.