ರೋಟರಿ ಚಾರಿಟೇಬಲ್ ಟ್ರಸ್ಟ್ ಗೆ ಡಾ. ಪುರುಷೋತ್ತಮ ಕೆ.ಜಿ. ಹಾಗೂ ಮಹಾಲಕ್ಷ್ಮಿ ಕೊರಂಬಡ್ಕ ಆಯ್ಕೆ

Advt_Headding_Middle

 

 



ಸುಳ್ಯದ ರೋಟರಿ ಚಾರಿಟೇಬಲ್ ಟ್ರಸ್ಟ್ ಗೆ ನೂತನ ಟ್ರಸ್ಟಿಗಳಾಗಿ ಸುಳ್ಯ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಡಾ.ಪುರುಷೋತ್ತಮ ಕೆ ಜಿ ಹಾಗೂ ಶ್ರೀಮತಿ ಮಹಾಲಕ್ಷ್ಮಿ ಕೊರಂಬಡ್ಕ ಆಯ್ಕೆಯಾಗಿದ್ದಾರೆ .
ರೋಟರಿ ಚಾರಿಟೇಬಲ್ ಟ್ರಸ್ಟ್ ನಲ್ಲಿ ಅಧ್ಯಕ್ಷ ಸಹಿತ ೭ ಮಂದಿ ಟ್ರಸ್ಟಿಗಳಿರುತ್ತಾರೆ. ಈ ವರ್ಷ ಟ್ರಸ್ಟ್ ನಿಂದ ಕೆ.ಎಂ. ಖಾಲಿದ್ ಹಾಗೂ ಗಣೇಶ್ ಶರ್ಮರವರು ನಿವೃತ್ತರಾದುದರಿಂದ ಖಾಲಿಯಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಡಾ. ಪುರುಷೋತ್ತಮ ಕೆ. ಜಿ. ಕಟ್ಟೆಮನೆ ಹಾಗೂ ಮಹಾಲಕ್ಷ್ಮಿ ಕೊರಂಬಡ್ಕರವರು ಆಯ್ಕೆಯಾದರು. ಮುಂದಿನ ೩ ವರ್ಷಕ್ಕೆ ಇವರು ಟ್ರಸ್ಟಿರಾಗಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.