ಸುಳ್ಯದ ಶ್ರೀ ಶಾರದಾ ಪದವಿ ಪೂರ್ವ ಮಹಿಳಾ ಕಾಲೇಜು : ದ್ವಿತೀಯ ಪಿ.ಯು.ಸಿ. ಫಲಿತಾಂಶ

Advt_Headding_Middle

ಸುಳ್ಯದ ಶ್ರೀ ಶಾರದಾ ಪದವಿ ಪೂರ್ವ ಮಹಿಳಾ ಕಾಲೇಜಿನಲ್ಲಿ ಒಟ್ಟು ಪರೀಕ್ಷೆಗೆ ಹಾಜರಾದವರು 4೦, ಉತ್ತೀರ್ಣರಾದವರು 40,
14ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ. ಕಲಾವಿಭಾಗದಲ್ಲಿ 1೦ ಮಂದಿ ವಿದ್ಯಾರ್ಥಿನಿಯರು ಇದ್ದು 2ವಿಶಿಷ್ಟ ಶ್ರೇಣಿ, 3 ಪ್ರಥಮ, 5 ದ್ವಿತೀಯ ಶ್ರೇಣಿ ಪಡೆದುಕೊಂಡಿರುತ್ತಾರೆ.ವಿಜ್ಞಾನ ವಿಭಾಗದಲ್ಲಿ 1೦ ಮಂದಿ ವಿದ್ಯಾರ್ಥಿನಿಯರು ಇದ್ದು 6 ವಿಶಿಷ್ಟ ಶ್ರೇಣಿ, 4 ಪ್ರಥಮ ಶ್ರೇಣಿ ಪಡೆದುಕೊಂಡಿರುತ್ತಾರೆ,ವಾಣಿಜ್ಯ ವಿಭಾಗದಲ್ಲಿ 2೦ ಮಂದಿ ವಿದ್ಯಾರ್ಥಿನಿಯರು ಇದ್ದು 6 ವಿಶಿಷ್ಟ ಶ್ರೇಣಿ , 12 ಪ್ರಥಮ ಶ್ರೇಣಿ, 2 ದ್ವಿತೀಯ ಶ್ರೇಣಿ ಪಡೆದುಕೊಂಡಿರುತ್ತಾರೆ.
ಕಲಾವಿಭಾಗದಲ್ಲಿ ಜಯಲಕ್ಷ್ಮಿ ಕೆ . ಪದ್ಮಯ್ಯ ಗೌಡ ಮತ್ತು ಚಿತ್ರಕಲಾ ಇವರ ಮಗಳು 530 ಅಂಕ .ಮಾಳವಿಕ .ವಿ ಮುರಳೀಧರ.ಕೆ ಮತ್ತು ಪ್ರಸನ್ನ ವಿ ಇವರ ಮಗಳು 522 ಅಂಕ ಪಡೆದು ಕೊಂಡಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ವಿಶ್ಮಿತಾ ಡಿ ಎಸ್. ಶಶಿಧರ ಗೌಡ ಮತ್ತು ವಿಮಲ ಇವರ ಮಗಳು 597 ಅಂಕಗಳನ್ನು ಪಡೆದುಕೊಂಡಿರುತ್ತಾಳೆ.ಅಕ್ಷತಾ .ಎಂ ಚನಿಯಪ್ಪ ನಾಯ್ಕ ಬಿ ಮತ್ತು ಲಲಿತ .ಇವರ ಮಗಳು 592, ಫಾತಿಮತ್ ಸಪ್ರೀನಾ ಕೆ ಎ. ಅಬ್ದುಲ್ ಗಫೂರ್ ಮತ್ತು ರುಕಿಯ ಇವರ ಮಗಳು 579, ಎಂ ಸುಶ್ಮಾ .ಎಂ ಹರೀಶ್ ಗೌಡ ಮತ್ತು ಎಂ ನಳಿನಾಕ್ಷಿ ಇವರ ಮಗಳು 574, ರಶ್ಮಿತಾ ಎಸ್, ಸುಧಾಕರ ಮತ್ತು ಸೌಮ್ಯಾ ಇವರ ಮಗಳು569, ಚೈತ್ರ ಎ ಎಸ್. ಸೋಮಯ್ಯ ಏ .ಬಿ ಮತ್ತು ಜಯಲಕ್ಷ್ಮಿ ಎಂ ಪಿ ಇವರ ಮಗಳು 513 ಅಂಕಗಳನ್ನು ಪಡೆದುಕೊಂಡಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಅಂಕಿತ ಸಿ.ಕೃಷ್ಣ ಸಾಲಿಯನ್ ಮತ್ತು ಇಂದಿರಾ ಕೆ ಇವರ ಮಗಳು 566. ನುಸೈಬಾ , ಎ ಮೊಯ್ದಿನ್ ಕುಂಞಿ ಮತ್ತು ಜುಲೈಕಾಬಿ ಇವರ ಮಗಳು 559 ಆಯಿಷತ್ ಝಾಹಿರ, ಮಹಮ್ಮದ್ ಮತ್ತು ರುಕ್ಯ ಇವರ ಮಗಳು 547, ಸೌಜನ್ಯ, ಎಸ್. ದೇಜಪ್ಪ ಎಸ ಮತ್ತು ಶ್ರೀದೇವಿ ಡಿ. ಇವರ ಮಗಳು 534, ಮಿಸ್ರಿಯಾ , ಇಬ್ರಾಹಿಂ ಮತ್ತಿ ಡೈನ ಇವರ ಮಗಳು. 534. ಆಯಿಷತ್ ಅಪ್ನಾ . ಪಿ ಎ. ಇಸ್ಮಾಯಿಲ್ ಪಿ .ಎ ಸಾಜಿದ ಇವರ ಮಗಳು 522 ಅಂಕಗಳನ್ನು ಪಡೆದುಕೊಂಡಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.