ಮೊಗರ್ಪಣೆ ಮಸೀದಿಯಲ್ಲಿ  ಬಕ್ರೀದ್ ಪ್ರಯುಕ್ತ ಈದ್ ನಮಾಜ್

Advt_Headding_Middle

ಮೊಗರ್ಪಣೆ ಮಸೀದಿಯಲ್ಲಿ  ಬಕ್ರೀದ್ ಹಬ್ಬವನ್ನು ಈ ಬಾರಿ‌ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು.

ಮೊಗರ್ಪಣೆ ಜುಮ್ಮಾ ಮಸೀದಿಯಲ್ಲಿ ಈದ್ ನಮಾಜ್ ಹಾಗೂ ಕುತುಬ ನೇತೃತ್ವವನ್ನು ‌ಮಸೀದಿ‌ ಖತೀಬರಾದ ಹಾಪಿಳ್ ಶೌಕತ್ ಆಲಿ ಸಖಾಫಿ ವಹಿಸಿದರು.
ಈಗಿನ ‌ಸಂಕಷ್ಟ‌ ಪರಿಸ್ಥಿತಿಯಲ್ಲಿ ಅದಷ್ಟೂ ಬಡ ಜನರಿಗೆ ಯಾರು ಕೆಲಸವಿಲ್ಲದೆ ಇನ್ನಿತರ ವಿಷಯಗಳಲ್ಲಿ ಸಂಕಷ್ಟದಲ್ಲಿರುವ ಸಹಾಯ ಮಾಡಿ ಈ ಕಾಲಘಟ್ಟದಲ್ಲಿ ಎಲ್ಲರೂ ಸಂಕಷ್ಟದಲ್ಲಿ ಇದ್ದಾರೆ.
ಅದರೂ ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಸಹಾಯಮಾಡಿ ಅಲ್ಲಾಹನ ಪ್ರೀತಿ ಪಾತ್ರರಾಗಿ ಎಂದು ಪ್ರಬಾಷಣ ಹೇಳಿದರು.
ಕೊರೊನಾ ಮಹಾಮಾರಿಯಿಂದ ಮುಕ್ತವಾಗಲು ವೀಶೆಷ ಪ್ರಾರ್ಥನೆ ಸಲ್ಲಿಸಿದರು.
ಜಮಾಯತ್ ಕಮಿಟಿ ಅಧ್ಯಕ್ಷ ಹಾಜಿ ಜಿ ಇಬ್ರಾಹಿಂ ಸೀಪುಡ್ ಹಾಗೂ ಆಡಳಿತದ ಸಮಿತಿ ಸದಸ್ಯರು ಜಮಾಯತರು ಭಾಗವಹಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.