ಪಿ.ಯು.ಸಿ.ಯಲ್ಲಿ ವೃದ್ಧಿ ಎಚ್.ರೈ ಯವರಿಗೆ 6೦೦ ರಲ್ಲಿ 6೦೦

Advt_Headding_Middle

 

 

ಮೂಡಬಿದ್ರೆ ಆಳ್ವಾಸ್ ಪಿ.ಯು. ಕಾಲೇಜಿನ ದ್ವಿತೀಯ ಪಿ.ಯು. ವಿಜ್ಞಾನ ವಿದ್ಯಾರ್ಥಿನಿಯಾಗಿರುವ ಸುಳ್ಯ ಉಬರಡ್ಕದ ವೃದ್ಧಿ ಎಚ್. ರೈಯವರು 6೦೦ ರಲ್ಲಿ 6೦೦ ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ.
ಉಬರಡ್ಕ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾಗಿರುವ ಹರೀಶ್ ರೈ ಉಬರಡ್ಕ – ಶಿಕ್ಷಕಿ ರಾಜೀವಿ ದಂಪತಿಯ ಪುತ್ರಿಯಾಗಿರುವ ವೃದ್ಧಿ ಯವರು ಮುಡಿಪು ನವೋದಯ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಕಲಿತವರು. ದ್ವಿತೀಯ ಪಿ.ಯು.ಸಿ. ಯಲ್ಲಿ ಅವರು ಪಡೆದಿರುವ ಅಂಕಗಳು ಹೀಗಿವೆ. ಇಂಗ್ಲೀಷ್ 1೦೦, ಹಿಂದಿ – 1೦೦, ಫಿಸಿಕ್ಸ್ – 1೦೦, ಕೆಮಿಸ್ಟ್ರಿ – 1೦೦, ಗಣಿತ -1೦೦, ಬಯೋಲಜಿ – 1೦೦.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.