ಕಿಡ್ನಿ ವೈಫಲ್ಯದಿಂದ ಬಳುತ್ತಿರುವ ಯವಕನಿಗೆ ಬೇಕಿದೆ ನೆರವಿನ ಹಸ್ತ

Advt_Headding_Middle

 

 

ಸುಳ್ಯ ಪರಿವಾರಕಾನ ನಿವಾಸಿ ಬಾಲಕೃಷ್ಣ ನಾಯ್ಕ ಮತ್ತು ಸರೋಜಿನಿ ದಂಪತಿಯ ಪುತ್ರ ಸತೀಶ್ ಕುಮಾರ್ ಎಂಬ ಯುವಕನಿಗೆ ಮೂತ್ರಪಿಂಡದಲ್ಲಿ ಗೆಡ್ಡೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ತನ್ನ ಒಂದು ಮೂತ್ರಪಿಂಡವನ್ನು ಕಳೆದು ಕೊಂಡಿದ್ದು ಇದೀಗ ಕಳೆದ ಕೆಲ ತಿಂಗಳಿನಿಂದ ಇದ್ದ ಒಂದು ಮೂತ್ರಪಿಂಡ ಕೂಡ ವೈಫಲ್ಯಗೊಂಡಿದ್ದು ವೈದ್ಯರ ಸಲಹೆ ಮೇರೆಗೆ ಮೂತ್ರಪಿಂಡ ಕಸಿ‌ ಶಸ್ತ್ರಕ್ರಿಯೆ ಮಾಡಬೇಕಾಗಿರುವುದರಿಂದ ಸುಮಾರು ರೂ 10 ಲಕ್ಷ ವೆಚ್ಚ ತಗುಲುವುದರಿಂದ ಬಡ ಕುಟುಂಬವು ಶಸ್ತ್ರ ಚಿಕಿತ್ಸೆಗೆ ತಗಲುವ ವೆಚ್ಚ ಭರಿಸಲು ಕಷ್ಟ ಸಾಧ್ಯವಾಗಿರುತ್ತದೆ. ಯುವಕನ ಶಸ್ತ್ರ ಚಿಕಿತ್ಸೆಗೆ ಸಹೃದಯಿ ದಾನಿಗಳು ಸಹಾಯ ಹಸ್ತ ನೀಡಿ ಯುವಕನ ಬಾಳಿಗೆ ಬೆಳಕಾಗುವಂತೆ ಈ ಮೂಲಕ ವಿನಂತಿಸಿರುತ್ತಾರೆ. ಧನ ಸಹಾಯ ನೀಡುವವರು ಈ ಕೆಳಗಿನ ಖಾತೆಗೆ ನಗದು ಜಮೆ ಮಾಡಿ ನೆರವಿನ ಹಸ್ತ ಚಾಚುವಂತೆ ಕೋರಲಾಗಿದೆ.

ಖಾತೆ ವಿವರ

ಹೆಸರು: ಸತೀಶ್ ಕುಮಾರ್ ಪಿ.ಬಿ
ಖಾತೆ ಸಂಖ್ಯೆ : 599102010004530
ಐಎಫ್ ಸಿ :UBIN0559911
ಗೂಗಲ್ ಪೇ ಸಂಖ್ಯೆ: 9945375534

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.