ಹರಿಹರ ಪಲ್ಲತ್ತಡ್ಕ: ಕಜ್ಜೋಡಿಯಲ್ಲಿ ಮರ ಬಿದ್ದು  ಮನೆಗೆ ಹಾನಿ

Advt_Headding_Middle

ಹರಿಹರ ಪಲ್ಲತ್ತಡ್ಕ ಗ್ರಾಮದ ಕಜ್ಜೋಡಿ ನಿವಾಸಿ ಐತೆ ಎಂಬವರ ಮನೆ ಮೇಲೆ ಜು.22 ರ ಸಂಜೆ  ಗಾಳಿ ಮಳೆಗೆ ಮರ ಬಿದ್ದು ಅಪಾರ ಹಾನಿ ಸಂಭವಿಸಿದ ಘಟನೆ ವರದಿಯಾಗಿದೆ.

ಈ ಸಂದರ್ಭ  ಮನೆಯೊಳಗಿದ್ದವರು ಪ್ರಾಣಪಾಯದಿಂದ ಪಾರಾಗಿದ್ದರೆ. ಸ್ಥಳಕ್ಕೆ  ಕಂದಾಯ ಅಧಿಕಾರಿ,ಹರಿಹರ ಪಲ್ಲತ್ತಡ್ಕ ಗ್ರಾ. ಪಂ. ಪಿ.ಡಿ.ಒ. ಪಂಚಾಯತ್ ಸದಸ್ಯರು ಬೇಟಿ ನೀಡಿ ಮನೆ ಹಾನಿ  ಪರಿಶೀಲಿಸಿದ್ದಾರೆ.

ವರದಿ: ಕುಶಾಲಪ್ಪ ಕಾಂತುಕುಮೇರಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.