ಗುತ್ತಿಗಾರು ಸೊಸೈಟಿಯಲ್ಲಿ ಬೆಳೆ ಸಮೀಕ್ಷೆ ಬಗ್ಗೆ ಮಾಹಿತಿ ಕಾರ್ಯಕ್ರಮ

Advt_Headding_Middle

 

 

ಗುತ್ತಿಗಾರು ಪ್ರಾ. ಕೃ.ಪ.ಸ. ಸಂಘದಲ್ಲಿ ಇಂದು ರೈತರ ಬೆಳೆಯ ಬೆಳೆ ಸಮೀಕ್ಷೆ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

ಕೃಷಿ ಅಧಿಕಾರಿ ದಾಮೋದರ ಹಾಗೂ ಸುಹಾಸ್ ಅವರು ಬೆಳೆ ಸಮೀಕ್ಷೆ ಮಾಡುವ ವಿಧಾನದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ವೆಂಕಟ ದಂಬೆಕೋಡಿ, ನಿರ್ದೇಶಕರಾದ ನವೀನ್ ಬಾಳುಗೋಡು, ಸಂಘದ ಸದಸ್ಯರುಗಳಾದ ಹರೀಶ್ ಕೊಯ್ಲ, ಉದಯ ಕುಮಾರ್ ಡಿ ಆರ್, ಭರತ್ ಕಡ್ತಲಕಜೆ, ರೋಹಿತಾಕ್ಷ ಉತ್ರಂಬೆ, ಪೂರ್ಣಚಂದ್ರ ಪೈಕ, ಮತ್ತಿತರರು ಉಪಸ್ಥಿತರಿದ್ದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶರತ್ ಎ. ಕೆ . ಸ್ವಾಗತಿಸಿ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.