ಕಲ್ಲುಗುಂಡಿ ಬಳಿ ಎರಡು ಕಡೆ ವಾಹನ ಅಪಘಾತ, ಚಾಲಕರು ಪ್ರಾಣಾಪಾಯದಿಂದ ಪಾರು

Advt_Headding_Middle

 

 

ಸಂಪಾಜೆ ಮುಖ್ಯರಸ್ತೆ ಮತ್ತು ಕಲ್ಲುಗುಂಡಿ ಬಳಿ ನಿನ್ನೆ ರಾತ್ರಿ ಎರಡು ಪ್ರತ್ಯೇಕ ಪ್ರತ್ಯೇಕ ವಾಹನ ಅಪಘಾತ ಸಂಭವಿಸಿದ ಘಟನೆ ವರದಿಯಾಗಿದೆ.
ಸಂಪಾಜೆ ಕುಲ್ಚಾರು ಸೇತುವೆಯ ಬಳಿ ಟ್ಯಾಂಕರ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮತ್ತೊಂದು ಅಪಘಾತದಲ್ಲಿ ಕಡಪಾಲ ಸೇತುವೆ ಬಳಿ ಲಾರಿಯೊಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ನದಿಗೆ ಉರುಳಿ ರುವ ಘಟನೆ ತಿಳಿದುಬಂದಿದೆ. ಘಟನೆಯಿಂದ ಚಾಲಕ ಮತ್ತು ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ. ಈ ಲಾರಿಯು ಸುಳ್ಯ ಕಡೆಯಿಂದ ಮಡಿಕೇರಿಗೆ ಹೋಗುತ್ತಿದ್ದು ಲಾರಿಯಲ್ಲಿ ಸಿಮೆಂಟ್ ಹಾಗೂ ಟೈಲ್ಸ್ ಗಳನ್ನು ಕೊಂಡೊಯ್ಯಲಾಗುತಿತ್ತು. ಅಪಘಾತದ ಕಾರಣದಿಂದಾಗಿ ಕಲ್ಲುಗುಂಡಿ ಸಂಪಾಜೆ ಪರಿಸರದಲ್ಲಿ ಕೆಲವು ಸಮಯಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.