ರೈ ಇಂಡೇನ್ ಗ್ಯಾಸ್ ಬಳಕೆದಾರರಿಗೆ ಸೂಚನೆ

Advt_Headding_Middle

 

 

ಸುಳ್ಯದ ರೈ ಇಂಡೇನ್ ಗ್ಯಾಸ್ ಡಿಸ್ಟ್ರಿಬ್ಯೂಟರ್ ವತಿಯಿಂದ ವಿತರಿಸಲಾಗುವ ತಾಲೂಕುವಾರು ಗ್ಯಾಸ್ ಲೈನ್ ನ ವಿವರ ಈ ಕೆಳಗಿನಂತಿದೆ.

ಸೋಮವಾರದಂದು ಆಲೆಟ್ಟಿ, ಬಡ್ಡಡ್ಕ, ಕೋಲ್ಚಾರ್, ಪೈಂಬೆಚ್ಚಾಲ್, ಮುರೂರು,ಪಂಜಿಕಲ್ಲು, ಜಾಲ್ಸೂರು, ಕನಕಮಜಲು, ಮಂಗಳವಾರದಂದು ಪಂಜ, ಕಾಣಿಯೂರು, ನಿಂತಿಕಲ್ಲು, ಮುರುಳ್ಯ, ಅಲೆಕ್ಕಾಡಿ, ಕಡಬ, ಬಳ್ಪ, ಬೀದಿಗುಡ್ಡೆ, ಬುಧವಾರದಂದು ದುಗ್ಗಲಡ್ಕ, ದೊಡ್ಡತೋಟ, ಎಲಿಮಲೆ, ಸುಬ್ರಹ್ಮಣ್ಯ, ನೆಟ್ಟಣ, ಹರಿಹರ, ಗುತ್ತಿಗಾರು, ಗುರುವಾರದಂದು ಅರಂಬೂರು, ಪೆರಾಜೆ, ಅಡ್ತಲೆ, ಅರಂತೋಡು, ತೊಡಿಕಾನ, ಕಿರ್ಲಾಯ, ಕಲ್ಲುಗುಂಡಿ, ಸಂಪಾಜೆ, ಬಾಲೆಂಬಿ, ದೇವಾಲಯ, ಉಬರಡ್ಕ, ಮರ್ಕಂಜ, ಶುಕ್ರವಾರದಂದು ಐವರ್ನಾಡು, ನಿಡುಬೆ, ದೇರಾಜೆ, ಪಾಜಪಳ್ಳ, ಬೆಳ್ಳಾರೆ ಹಾಗೂ ಶನಿವಾರದಂದು ಮುಳ್ಯ, ಮುಂಡೋಳಿಮೂಲೆ, ಮೇನಾಲ, ಅಜ್ಜಾವರ, ಮಂಡೆಕೋಲು, ಪೇರಾಲು, ಕೋನಡ್ಕಪದವು, ಮೇದಿನಡ್ಕ, ಚೊಕ್ಕಾಡಿ, ಶೇಣಿ, ಕುಕ್ಕುಜಡ್ಕ, ಪೈಲಾರು, ಜೋಗಿಯಡ್ಕ, ಕಣಿಪ್ಪಿಲ
ಗ್ಯಾಸ್ ಬೇಕಾದವರು ಹಲವು ದಿನಗಳ ಹಿಂದೆಯೇ ಬುಕ್ಕಿಂಗ್ ಮಾಡದೇ ಕಡ್ಡಾಯವಾಗಿ ಕೇವಲ ಒಂದು ದಿನ ಮುಂಚಿತವಾಗಿ ಬದಲಾದ 8454955555 ಈ ನಂಬರಿಗೆ ಮಿಸ್ಡ್ ಕಾಲ್ ಕೊಟ್ಟು ಬುಕ್ಕಿಂಗ್ ಮಾಡಿಕೊಳ್ಳಬಹುದು. ಗ್ಯಾಸ್ ಡೆಲಿವರಿಗೆ ಬಂದಾಗ ಕಡ್ಡಾಯವಾಗಿ ಡಿಎಸಿ ನಂಬರ್ ನೀಡತಕ್ಕದ್ದು.ಎಂದು ರೈ ಇಂಡೇನ್ ಗ್ಯಾಸ್ ನ ವ್ಯವಸ್ಥಾಪಕರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.