ಪಿ.ಯು.ಸಿ. ಪರೀಕ್ಷೆಯಲ್ಲಿ ಎಂ.ಆರ್.ಶ್ರುತಿ ಮಡ್ತಿಲರಿಗೆ 600 ರಲ್ಲಿ 600 ಅಂಕ

Advt_Headding_Middle

 

ಸುಳ್ಯ ಕೆ.ವಿ.ಜಿ. ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು. ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿರುವ ಎಂ.ಆರ್.ಶ್ರುತಿ ಮಡ್ತಿಲರವರು 600 ರಲ್ಲಿ 600 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.
ಇವರು ಸುಳ್ಯದ ಉಪ ವಲಯ ಅರಣ್ಯಾಧಿಕಾರಿ ರವೀಂದ್ರ ಮಡ್ತಿಲ ಮತ್ತು ಸುಳ್ಯ ಕೆ.ವಿ.ಜಿ.ಆಯುರ್ವೇದ ಕಾಲೇಜಿನ ಉದ್ಯೋಗಿ ಶ್ರೀಮತಿ ಕೆ.ಪಿ.ತಿಲಕ ದಂಪತಿಗಳ ಪುತ್ರಿ.

ಈಕೆ ಎಸ್.ಎಸ್.ಎಲ್.ಸಿ. ತನಕ ಸುಳ್ಯದ ರೋಟರಿ ಶಾಲೆಯಲ್ಲಿ ಕಲಿತು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿರುತ್ತಾರೆ. ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳು ಹೀಗಿವೆ. ಇಂಗ್ಲೀಷ್-100, ಹಿಂದಿ -100 ಫಿಸಿಕ್ಸ್ -100 ಕೆಮಿಸ್ಟ್ರಿ -100 , ಗಣಿತ -100 ಬಯೋಲಜಿ -100

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.