ಪ್ರಾಮಾಣಿಕತೆ ಮೆರೆದ ಆರ್. ಬಿ .ಬಶೀರ್ ಪೈಚಾರ್

Advt_Headding_Middle

 

ಸುಳ್ಯದಿಂದ ದುಗಲಡ್ಕ ರಸ್ತೆಯಲ್ಲಿ ಮೊಬೈಲ್ ಒಂದು ಪೈಚಾರ್ ಕಾರುಣ್ಯ ಸೇವಾ ಟ್ರಸ್ಟ್ ಆರ್ ಬಿ ಬಶೀರ್ ಅವರಿಗೆ ರಾತ್ರಿ ಹೊತ್ತಿನಲ್ಲಿ ಬಿದ್ದು ಸಿಕ್ಕಿದ್ದು ಅದು ಸ್ಕ್ರೀನ್ ಲಾಕ್ ಆಗಿತ್ತು.
ನಂತರ ಅದಕ್ಕೆ ಬಂದ ಕರೆಯನ್ನು ಆಧರಿಸಿ ನಗರ ಪಂಚಾಯತ್ ಕಸ ಸಾಗಿಸುವ ವಾಹನ ಚಾಲಕ ದುಗಲಡ್ಕ ದ ಗುರು ಅವರ ಮೊಬೈಲ್ ಎಂದು ತಿಳಿದು ಕೂಡಲೇ ಗುರು ಅವರಿಗೆ ಕರೆ ಮಾಡಿ ಮರುದಿನ ಬೆಳಿಗ್ಗೆ ನಗರ ಪಂಚಾಯತ್ ಬಳಿ ಪ್ರಾಮಾಣಿಕವಾಗಿ ಮೊಬೈಲನ್ನು ಹಸ್ತಾಂತರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.