ಸುಳ್ಯ ತಾಲೂಕಿನಲ್ಲಿ ಇಂದು 32  ಕೊರೋನಾ ಪಾಸಿಟಿವ್

Advt_Headding_Middle


ಸುಳ್ಯ ತಾಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯ ಪ್ರಕಾರ 32 ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಬಳ್ಪದಲ್ಲಿ 2, ಆಲೆಟ್ಟಿಯಲ್ಲಿ 2, ಮಂಡೆಕೋಲಿನಲ್ಲಿ 1, ಸುಳ್ಯದಲ್ಲಿ 5 ಗುತ್ತಿಗಾರಿನಲ್ಲಿ 2, ಕಳಂಜದಲ್ಲಿ 3, ಎಡಮಂಗಲದಲ್ಲಿ 1, ಜಾಲ್ಸೂರಿನಲ್ಲಿ 1, ಸುಬ್ರಹ್ಮಣ್ಯದಲ್ಲಿ 2, ಐವರ್ನಾಡಿನಲ್ಲಿ 3, ಉಬರಡ್ಕ ಮಿತ್ತೂರಿನಲ್ಲಿ 1, ಸಂಪಾಜೆಯಲ್ಲಿ 2, ಕಲ್ಮಕಾರಿನಲ್ಲಿ 1, ಕೊಡಿಯಾಲದಲ್ಲಿ 1, ಐವತ್ತೊಕ್ಲಿನಲ್ಲಿ 1, ಅಮರಮುಡ್ನೂರಿನಲ್ಲಿ 3 ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.