ಒಡಿಯೂರು ಗ್ರಾಮ ವಿಕಾಸ ಯೋಜನೆ ವತಿಯಿಂದ ಜೀವ ವಿಮೆ ಚೆಕ್ ವಿತರಣೆ

Advt_Headding_Middle

 

 

ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸುಳ್ಯ ವಲಯದ ಕೇರ್ಪಳ ತುಡರ್ ತಂಡದ ಸದಸ್ಯರಾದ ಚಂದ್ರಾವತಿಯವರು ನಿಧನರಾಗಿದ್ದು, ಅವರ ಜೀವವಿಮಾ ಚೆಕ್ ನ್ನು ಸುಳ್ಯ ತಾಲ್ಲೂಕು ಮಟ್ಟದ ಸೇವಾ ದೀಕ್ಷಿತರ ಸಭೆಯಲ್ಲಿ ಸದಸ್ಯರ ಮನೆಯವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಯೋಜನೆಯ ನಿರ್ದೇಶಕರಾದ ಕಿರಣ್ ಉರ್ವ, ಮೇಲ್ವಿಚಾರಕಿ ಶುಭಾ, ತಾಲ್ಲೂಕು ಸಮಿತಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ವಲಯ ಸಂಯೋಜಕರು, ಸೇವಾ ದೀಕ್ಷಿತರು, ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.