ಸುಳ್ಯ ತಾಲೂಕಿನಲ್ಲಿ ಇಂದು 45 ಕೊರೋನಾ ಪಾಸಿಟಿವ್

Advt_Headding_Middle

 

 

ಸುಳ್ಯ ತಾಲ್ಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯ ಪ್ರಕಾರ 45 ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಸುಳ್ಯದಲ್ಲಿ 5, ಸಂಪಾಜೆಯಲ್ಲಿ 2, ಸುಬ್ರಹ್ಮಣ್ಯದಲ್ಲಿ 1, ನಾಲ್ಕೂರಿನಲ್ಲಿ 2, ಪೆರುವಾಜೆಯಲ್ಲಿ 1, ಗುತ್ತಿಗಾರಿನಲ್ಲಿ 1, ಬಳ್ಪದಲ್ಲಿ 4 , ಬಾಳಿಲದಲ್ಲಿ 1, ಕಳಂಜದಲ್ಲಿ 2, ಕೋಲ್ಚಾರಿನಲ್ಲಿ 3, ಪಂಬೆತ್ತಾಡಿಯಲ್ಲಿ 1, ಕಲ್ಮಡ್ಕದಲ್ಲಿ 2, ಅಜ್ಜಾವರದಲ್ಲಿ 5, ಅಮರಮುಡ್ನೂರಿನಲ್ಲಿ 1, ಐವರ್ನಾಡಿನಲ್ಲಿ 7, ಮುರುಳ್ಯ ದಲ್ಲಿ 1, ಮರ್ಕಂಜದಲ್ಲಿ 1, ಮಡಪ್ಪಾಡಿಯಲ್ಲಿ 1, ಏನೆಕಲ್ಲಿನಲ್ಲಿ 1, ಆಲೆಟ್ಟಿಯಲ್ಲಿ 1, ದೇವಚಳ್ಳದಲ್ಲಿ 2 ಕೊರೋನಾ ಪಾಸಿಟಿವ್ ದೃಡಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 276

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.