ಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ಜೆಸಿಐ ಸೆನೆಟರ್ ಶರತ್ ಕುಮಾರ್ ಅಧಿಕೃತ ಭೇಟಿ ಕಾರ್ಯಕ್ರಮ

Advt_Headding_Middle

 

ಜೆಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ಜೆಸಿಐ ವಲಯ 11 ರ ಉಪಾಧ್ಯಕ್ಷ ಜೆಸಿಐ ಸೆನೆಟರ್ ಶರತ್ ಕುಮಾರ್ ರವರ ಅಧಿಕೃತ ಭೇಟಿ
ಕಾರ್ಯಕ್ರಮವು ಜು. 25 ರಂದು ಚೊಕ್ಕಾಡಿಯ ಜೆಸಿಐ ಚೇತನ್ ಚಿಲ್ಪಾರು ರವರ ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮೌನ ಸಾಧಕಿ ಪವಿತ್ರ ವಿನೋದ್ ಪವಿತ್ರಮಜಲು ರವರನ್ನು ಜೇಸಿ ಪಿಪಿಪಿ ಅಶೋಕ್ ಚೂಂತಾರು ಸನ್ಮಾನಿಸಿದರು. ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಘಟಕಾಧ್ಯಕ್ಷ ಜೇಸೀ ಗುರುರಾಜ್ ಅಜ್ಜಾವರ ವಹಿಸಿದ್ದರು. ನಿಕಟ ಪೂರ್ವ ಅಧ್ಯಕ್ಷ JFM ದೇವರಾಜ್ ಕುದ್ಪಾಜೆ,ಜೇಸೀ ಚೇತನ್ ಚಿಲ್ಪಾರ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.