ವೇದಾವತಿ ದೇರಾಜೆ ನಿಧನ

Advt_Headding_Middle

 

 

ಅರಂತೋಡು ಗ್ರಾಮದ ದೇರಾಜೆ ಮನೆ ನಿವೃತ್ತ ಶಿಕ್ಷಕರಾದ ದಿ. ಮಾಧವ ದೇರಾಜೆ ಅವರ ಧರ್ಮಪತ್ನಿಯವರು ಇಂದು ಸ್ವಗೃಹದಲ್ಲಿ ನಿಧನರಾದರು.ಇವರು‌ ಅರಂತೋಡು ಮಂಡಲ ಪಂಚಾಯತ್ ನ ಮಾಜಿ ಸದಸ್ಯರಾಗಿದ್ದರು, ಇವರಿಗೆ ೮೮ ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ನಂದಕುಮಾರ್,ಧರಣೇಂದ್ರ,ಪುತ್ರಿ, ಸೊಸೆಯಂದಿರು,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.