ಸುಳ್ಯ ತಾಲೂಕಿನಲ್ಲಿ ಇಂದು 42 ಕೊರೋನಾ ಪಾಸಿಟಿವ್

Advt_Headding_Middle

 

 

ಸುಳ್ಯ ತಾಲ್ಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯ ಪ್ರಕಾರ 42 ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಸುಳ್ಯದಲ್ಲಿ 9, ಕಮಿಲದಲ್ಲಿ 1, ನೆಲ್ಲೂರು ಕೆಮ್ರಾಜೆಯಲ್ಲಿ 1, ಐವರ್ನಾಡಿನಲ್ಲಿ 2, ಬಾಳಿಲದಲ್ಲಿ 1, ಕನಕಮಜಲಿನಲ್ಲಿ 1, ಸುಬ್ರಹ್ಮಣ್ಯದಲ್ಲಿ 1, ಬಳ್ಪದಲ್ಲಿ 3 , ಮಂಡೆಕೋಲಿನಲ್ಲಿ 1, ಸಂಪಾಜೆಯಲ್ಲಿ 2, ಗುತ್ತಿಗಾರಿನಲ್ಲಿ 6, ದೇವಚಳ್ಳದಲ್ಲಿ 1, ಅಮರಪಡ್ನೂರಿನಲ್ಲಿ 1, ನಾಲ್ಕೂರಿನಲ್ಲಿ 1, ಕೊಡಿಯಾಲದಲ್ಲಿ 1, ಕಲ್ಮಕಾರಿನಲ್ಲಿ 1, ಕಲ್ಮಡ್ಕದಲ್ಲಿ 1, ಬೆಳ್ಳಾರೆಯಲ್ಲಿ ಕನಕಮಜಲಿನಲ್ಲಿ 1, ಏನೆಕಲ್ಲಿನಲ್ಲಿ 3, ಕೊರೋನಾ ಪಾಸಿಟಿವ್ ದೃಡಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 308

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.