ಪೊಡಿಮೊನು ನಿಂತಿಕಲ್ಲು ನಿಧನ

Advt_Headding_Middle

 

ಸುಳ್ಯ ನಿಂತಿಕಲ್ಲು ಕುಳಾಯಿತೋಡು ನಿವಾಸಿ ಪೊಡಿಮೋನುರವರು ಅಲ್ಪಕಾಲದ ಅಸೌಖ್ಯದಿಂದ ಜು.29 ರಂದು ನಿಧನರಾದರು. ಅವರಿಗೆ 65 ವಯಸ್ಸಾಗಿತ್ತು.
ಮೃತರು ಪತ್ನಿ ,ಆರು ಹೆಣ್ಣು, ನಾಲ್ಕು ಗಂಡು ಮಕ್ಕಳನ್ನು ಅಗಲಿದ್ದಾರೆ.
ಇವರು ನಿಂತಿಕಲ್ಲು ಕುಳಾಯಿತೋಡು ಬಳಿ ಗೂಡಂಗಡಿ ವ್ಯಾಪಾರ ನಡೆಸುತ್ತಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.