ಯಶಸ್ವಿಯಾಗಿ ನಡೆದ ಅರೆಭಾಸೆ ಪದ್ಯ ಕವನಗಳ ಗಮ್ಮತ್ತ್ ಆನ್‌ಲೈನ್ ಕಾರ್ಯಕ್ರಮ

Advt_Headding_Middle

ಕಿರಣ್ ರಂಗ ಅಧ್ಯಯನ ಸಂಸ್ಥೆ ಗುತ್ತಿಗಾರು ಸಾರಥ್ಯದಲ್ಲಿ ಕಲಾ ಮಾಯೆ ಏನೆಕಲ್ಲು, ನೆಗೆ ನೆನ್ಯೆಕ್ಕಿ ತಂಡ ಪ್ರಸ್ತುತಪಡಿಸಿದ ಅಮರ ಸುಳ್ಯ ಸುದ್ದಿ ಮತ್ತು ಸೋಲಾರ್ ಪಾಯಿಂಟ್ ನಿಂತಿಕಲ್ಲು ಸಹಕಾರದೊಂದಿಗೆ ಸೀನಿಯರ್ ಟಿ.ವಿ. ಆನ್‌ಲೈನ್ ಅರೆಭಾಸೆ ಪದ್ಯ, ಕವನಗಳ ಗಮ್ಮತ್ ಕಾರ್ಯಕ್ರಮ ಜನ ಮೆಚ್ಚುಗೆ ಗಳಿಸಿ ಯಶಸ್ವಿಯಾಗಿ ನಡೆಯಿತು.


ಇದು ಕೇವಲ ಸ್ಪರ್ಧೆಯಾಗಿ ನಡೆಸದೆ ಬರೆಯುವವರಿಗೆ, ಓದುಗರಿಗೆ, ಕೇಳುಗರಿಗೆ ಒಂದು ಗಮ್ಮತ್‌ನ ವಿಷಯವಾಗಿ ಅರೆಭಾಸೆಯಲ್ಲೊಂದು ವಿಶೇಷ ಪ್ರಯತ್ನವಾಗಿತ್ತು. ಅನೇಕ ಹಿರಿ-ಕಿರಿಯ ಸಾಹಿತ್ಯ ಗಾಯನ ಕ್ಷೇತ್ರದ ಪ್ರತಿಭಾನ್ವಿತರು ಈ ಕಾರ್ಯದಲ್ಲಿ ಭಾಗವಹಿಸಿದ್ದರು. ಕವನ ವಿಭಾಗದಲ್ಲಿ ರಮ್ಯ ಅಡ್ಕಾರು ಮತ್ತು ಪದ್ಯ ವಿಭಾಗದಲ್ಲಿ ಪ್ರಾಪ್ತಿ ಗೌಡ ಅರಂತೋಡು ರವರಿಗೆ ” ಕಿರಣ ಗೌರವ ಸನ್ಮಾನ” ನೀಡಲಾಗುವುದು ಹಾಗೂ ಭಾಗವಹಿಸಿದ ಎಲ್ಲರಿಗೂ “ಕಿರಣ ಅಭಿನಂದನಾ ಪತ್ರ ನೀಡಿ ಗೌರವಿಸಲಾಗುವುದು. ಭಾಗವಹಿಸಿದ ಎಲ್ಲಾ ಬರಹಗಳನ್ನು ಸಂಗ್ರಹಿಸಿ ಯೋಗೀಶ್ ಹೊಸೊಳಿಕೆ ಯವರ ಸಂಪಾದಕತ್ವದಲ್ಲಿ ‘ ಗಮ್ಮತ್’ ಎಂಬ ಪುಸ್ತಕ ಹೊರಬರಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.