ಚೋಮ ಮೇಸ್ರ್ತಿಯವರ ವೈಕುಂಠ ಸಮಾರಂಭ

Advt_Headding_Middle

 

 

ಬಾಳುಗೋಡು ಗ್ರಾಮದ ದಿ.ಚೋಮ ಮೇಸ್ರ್ತಿ ಗೋರ್ತಿಲ ಅವರ ವೈಕುಂಠ ಸಮಾರಾಧನೆಯು ಜು.30 ರಂದು ಗೋರ್ತಿಲದ ಅವರ ಮನೆಯಲ್ಲಿ ನಡೆಯಿತು. ಹರಿಹರ ಪಲ್ಲತಡ್ಕ ಗ್ರಾ.ಪಂ ನ ಮಾಜಿ ಅಧ್ಯಕ್ಷ ಚಂದ್ರಹಾಸ ಶಿವಾಲ ಅವರು ಮೃತರ ಬಗ್ಗೆ ನುಡಿನಮನ ಸಲ್ಲಿಸಿದರು. ಸಮಾರಾಧನೆಗೆ ಆಗಮಿಸಿದ ಎಲ್ಲರೂ ಒಂದು ನಿಮಿಷಗಳ ಮೌನ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.