ಸುಳ್ಯ : ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಚೆಕ್ ಮತ್ತು ಆದೇಶ ಪತ್ರ ವಿತರಣಾ ಕಾರ್ಯ

Advt_Headding_Middle

 

 

ಪ್ರಕೃತಿ ವಿಕೋಪ,ರಾಷ್ಟ್ರೀಯ ಕುಟುಂಬ ಧನಸಹಾಯ ನಿಧಿ, ಅಂತ್ಯ ಸಂಸ್ಕಾರ ಸಹಾಯಧನ, ಸಂಧ್ಯಾ ಸುರಕ್ಷ ಯೋಜನೆ, ಮನಸ್ವಿನಿ ಮತ್ತು ವೃದ್ಧಾಪ್ಯ ವೇತನ ವಿವಿಧ ಯೋಜನೆ ಗಳ ಫಲಾನಿಭವಿಗಳಗೆ ಚೆಕ್ ಮತ್ತು ಆದೇಶ ಪತ್ರ ವಿತರಣೆ ಕಾರ್ಯಕ್ರಮ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಇಂದು ನಡೆಯಿತು.
ಕಾರ್ಯಕ್ರಮವನ್ನು ಚೆಕ್ ಮತ್ತು ಆದೇಶ ಪತ್ರ ಕೊಡುವುದರ ಮೂಲಕ ಮಾಜಿ ಸಚಿವ ಹಾಗು ಶಾಸಕರಾದ ಎಸ್. ಅಂಗಾರರವರು ಉದ್ಘಾಟನೆ ಮಾಡುವುದರ ಸಾಂಕೇತಿಕವಾಗಿ 42 ಫಲನುಭವಿಗಳಿಗೆ ವಿತರಿಸಿದರು.
ಪ್ರಭಾರ ಉಪತಶೀಲ್ದಾರರಾದ ಚಂದ್ರ ಕಾಂತ M R, ಗ್ರೇಡ್-2 ತಹಶೀಲ್ದಾರರಾದ ಮಂಜುನಾಥ್, ಕಂದಾಯ ನಿರೀಕ್ಷಕರಾದ ಕೊರಗಪ್ಪ ಹೆಗ್ಡೆ, ಪಂಜ ಹೋಬಳಿಯ ಕಂದಾಯ ನಿರೀಕ್ಷಕರಾದ ಶಂಕರ್ ಎಂ ಎಲ್ ಉಪಸ್ಥಿತರಿದ್ದರು. ತಹಶೀಲ್ದಾರ್ ಅನಿತಾಲಕ್ಷ್ಮಿ ಸ್ವಾಗತಿಸಿದರು. ಉಪ ತಹಶಿಲ್ದಾರ್ ಚಂದ್ರಕಾಂತ M R ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.