ಕೊಡಿಯಾಲ ಗ್ರಾಮ ಪಂಚಾಯತ್ ನಲ್ಲಿ ರೈತ ಬಂಧು ಹಾಗೂ ಪೌಷ್ಟಿಕ ತೋಟ ಅಭಿಯಾನ

Advt_Headding_Middle

 

 

ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮ ಪಂಚಾಯತ್ ನಲ್ಲಿ ರೈತ ಬಂಧು ಹಾಗೂ ಪೌಷ್ಠಿಕ ತೋಟ ಅಭಿಯಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಎರೆಹುಳು ತೊಟ್ಟಿ ಹಾಗೂ ಪೌಷ್ಠಿಕ ತೋಟ ನಿರ್ಮಾಣ ಹಾಗೂ ಉಪಯುಕ್ತತೆ ಬಗ್ಗೆ ಈ ಸಂದರ್ಭದಲ್ಲಿ ಮಾಹಿತಿ ನೀಡಲಾಯಿತು.
ಜಾಗೃತಿ ಅಭಿಯಾನದ ಪೋಸ್ಟರ್ ನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಎ ಪ್ರದೀಪ ರೈ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ .
ಹೂವಪ್ಪ ಗೌಡ , ಉಪಾಧ್ಯಕ್ಷ ಹರ್ಷನ್ ಕೆ ಟಿ , ಸದಸ್ಯರಾದ ಕರುಣಾಕರ ಆಳ್ವ,ಚಿತ್ರಾ,ವಿಜಯಕುಮಾರಿ ಮತ್ತು ಯಶವಂತಿ ಟಿಐಇಸಿ, ಬಿಎಫ್ ಟಿ, ಗ್ರಾಮಸ್ಥರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.