ಗುತ್ತಿಗಾರು: ಗ್ರಾ.ಪಂ ಸದಸ್ಯರಿಂದ ಉದ್ಯೋಗ ಚೀಟಿ ಅಭಿಯಾನ

Advt_Headding_Middle

 

 

ಗುತ್ತಿಗಾರು ಗ್ರಾ.ಪಂ ನ ಕೆಲ ಸದಸ್ಯರು ಉದ್ಯೋಗ ಚೀಟಿ ಅಭಿಯಾನ ಕೈಗೊಂಡಿದ್ದಾರೆ.

ಗ್ರಾ.ಪಂ ಸದಸ್ಯ ಮಾಯಿಲಪ್ಪ ಕೊಂಬೆಟ್ಟು, ಅವರ ಪತ್ನಿ ಮಾಜಿ ಗ್ರಾ.ಪಂ ಸದಸ್ಯೆ ಶ್ರೀದೇವಿ ಕೊಂಬೆಟ್ಟು, ಮಗಳು ಯುಕ್ತಿ ಸೇರಿಕೊಂಡು ಪೈಕ, ಗುತ್ತಿಗಾರು ವಾರ್ಡ್‌ 2 ರಲ್ಲಿ ಗ್ರಾಮಸ್ಥರ ಮನೆ ಭೇಟಿ ಮಾಡಿ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುವಂತೆ ಪ್ರೋತ್ಸಾಹಿಸಿ ಉದ್ಯೋಗ ಚೀಟಿ ಅಭಿಯಾನ ಮಾಡಿದ್ದಾಗಿ ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.