ಕನಕಮಜಲು: ಮನೆಯ ಕೊಟ್ಟಿಗೆಯಲ್ಲಿದ್ದ ಹೆಬ್ಬಾವು ಕಾಡಿಗೆ

Advt_Headding_Middle

 


ಕನಕಮಜಲು ಗ್ರಾಮದ ಹಜೀಜ್ ಎಂಬವರ ಮನೆಯ ಕೊಟ್ಟಿಗೆಯೊಳಗೆ ಅವಿತಿದ್ದ ಸುಮಾರು ಹದಿನೈದು ಫೀಟ್ ಉದ್ದದ ಹೆಬ್ಬಾವನ್ನು ಸ್ಥಳೀಯರಾದ ರಫೀಕ್ , ಹಸನ್, ಅಬೂಬಕ್ಕರ್, ಶಾಕೀರ್, ಅಶ್ರಫ್, ಆಜೀಜ್, ಶಿಹಾಬ್, ಸಂತೋಷ್ ನೆಡಿಲು ಮತ್ತಿತರರು ಸೇರಿ ಹಿಡಿದು ಆನೆಗುಂಡಿ ರಕ್ಷಿತಾರಣ್ಯಕ್ಕೆ ಕೊಂಡು ಹೋಗಿ ಬಿಟ್ಟರೆಂದು ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.