ಸುಬ್ರಹ್ಮಣ್ಯ ಎಸ್ .ಎಸ್.ಪಿ.ಯು ಕಾಲೇಜಿನ ಪ್ರಯೋಗಶಾಲಾ ಸಹಾಯಕ ಜಿ. ಐಯ್ಯಣ್ಣ ರೆಡ್ಡಿ ನಿವೃತ್ತಿ

Advt_Headding_Middle

 

 

ಎಸ್ .ಎಸ್.ಪಿ.ಯು ಕಾಲೇಜು ಸುಬ್ರಹ್ಮಣ್ಯ ಇದರ ಪ್ರಯೋಗಶಾಲಾ ಸಹಾಯಕರಾದ ಜಿ ಐಯ್ಯಣ್ಣ ರೆಡ್ಡಿ ಯವರು ಜು. 31 ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.


ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ರಾಮಜೋಗಿ ಹಳ್ಳಿಯ ರಾಗಿರುವ ಇವರು 1998 ರಲ್ಲಿ ಪ್ರಯೋಗಶಾಲಾ ಸಹಾಯಕರಾಗಿ ಸೇವೆಗೆ ಸೇರಿದ್ದಾರೆ. ಸುಮಾರು 23 ವರ್ಷಗಳ ಸೇವೆಯನ್ನು ಸಲ್ಲಿಸಿ ನಿವೃತ್ತರಾದರು. ಇವರ ಪತ್ನಿ ಭಾಗ್ಯಮ್ಮ ಗೃಹಿಣಿ. ಪುತ್ರಿ ಶ್ರೀಮತಿ ಶ್ವೇತಾ ಹೈದರಾಬಾದ್‌ ನಲ್ಲಿದ್ದಾರೆ. ಐಯ್ಯಣ್ಣ ಅವರನ್ನು ಕಾಲೇಜು ವತಿಯಿಂದ ಜು.31 ರಂದು ಬೀಳ್ಕೊಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.