ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನ ಉದ್ಯೋಗಿ ಜಯಾನಂದ ಹೊಸಮನೆಯವರಿಗೆ ಬೀಳ್ಕೊಡುಗೆ

Advt_Headding_Middle

 

ಸುಬ್ರಹ್ಮಣ್ಯದ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಲ್ಲಿ ಕ್ಲೆರಿಕಲ್ ಉದ್ಯೋಗಿ ನಾಲ್ಕೂರು ಗ್ರಾಮದ ಜಯಾನಂದ ಹೊಸಮನೆ, ಕಲ್ಲಾಜೆ ಅವರನ್ನು ಜು.31 ಬೀಳ್ಕೊಡಲಾಯಿತು.

ಈ ಸಂದರ್ಭ ಸುಬ್ರಹ್ಮಣ್ಯದ ಬ್ರಾಂಜ್ ಮೆನೇಜರ್ ರೋಶನ್ ವರ್ಗಿಶ್, ಐ ಒ ಬಿ ಬ್ಯಾಂಕ್ ನ ಉದ್ಯೋಗಿಗಳ ಯೂನಿಯನ್ ನ ಅಸಿಸ್ಟೆಂಟ್ ಜನರಲ್ ಸೆಕ್ರೆಟರಿ ವಿನೋದ್, ಆರ್ ಸಿ ಎಂ ಚಿದಾನಂದ ಭಟ್, ಸುಬ್ರಹ್ಮಣ್ಯದ ಉದ್ಯಮಿ ಸರ್ವತ್ತೋಮ ಕಾಮತ್, ರಾಜೇಶ್‌ ಎನ್ ಎಸ್, ಉಮೇಶ್ ಕೆ.ಎನ್, ಲೊಕೇಶ್ ಬಿ.ಎನ್, ಗೋಪಾಲ ಮಡಿಕೇರಿ, ಯತೀಂದ್ರ ಬಾಳುಗೋಡು, ನವೀನ್ ಬಾಳುಗೋಡು ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.