ಸಂಪಾಜೆ : ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರುಗಳ ವಿಶೇಷ ಸಭೆ

Advt_Headding_Middle

 

 

ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರುಗಳ ವಿಶೇಷ ಸಭೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ ಹಮೀದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಅಂಗನವಾಡಿ ಕೇಂದ್ರೀಗಳಲ್ಲಿ ಸಿಗುವ ಸವಲತ್ತುಗಳು,ಜನನ ದಾಖಲೆ, ವರ್ಷದ ಒಳಗೆ, ಮರಣ ಹೊಂದಿದ ಮಕ್ಕಳ ವಿವರ, ಮಕ್ಕಳ ಲಸಿಕೆ ವಿವರ, ಲಸಿಕೆ ಪಡೆಯದವರ ವಿವರ, ತಾಯಿ ಕಾರ್ಡ್ ಪಡೆಯದವರ ವಿವರ ಸಂಗ್ರಹಸಲಾಯಿತು,75ನೇ ಸ್ವಾತಂತ್ರೋತ್ಸವದ ಅಂಗವಾಗಿ ಮಕ್ಕಳ ಕಾರ್ಯಕ್ರಮ ಕೋವಿಡ್ ನಿಯಮದಂತೆ ಮಾಡುಹುದು, ಅಂಗವಿಕಲ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಹರ್ಷಿತ್ ಅಂಗವಿಕಲರ ಪಿಂಚಣಿ ಮಾಹಿತಿ ನೀಡಿದರು, ಆಶಾ ಕಾರ್ಯಕರ್ತರು ಕೋವಿಡ್ ಲಸಿಕೆ, ಸಾಕ್ಷಾರತ ಬಗ್ಗೆ ಮಾಹಿತಿ ಪಡೆಲಾಯಿತು. ಅಂಗನವಾಡಿ ಕೇಂದ್ರಗಳ ಸಮಸ್ಯೆ ಬಗ್ಗೆ ಕಾರ್ಯಕರ್ತರು ವಿವರಿಸಿದರು ಈ ದಿನ ಅಂಗನವಾಡಿ, ಆಶಾ, ಅಂಗವಿಕಲ, ಮಕ್ಕಳ ಸಮೀಕ್ಷೆ ಬಗ್ಗೆ ಮಾಹಿತಿ ಪಡೆಯಲಾಯಿತು. ಕೋವಿಡ್ ವಿಡಿಯೋ ಕಾನ್ಫರೆನ್ಸ್ ನಡೆಯಿತು. ಗೋಪಮ್ಮ ರವರು ಕೋವಿಡ್ ಮಾರ್ಗಸೂಚಿ ಓದಿದರು. ಉಪಾಧ್ಯಕ್ಷರಾದ ಲಿಸ್ಸಿ ಮೋನಾಲಿಸಾ,,, ಉಮೇಶ್ ಕನಪಿಲ, ಗ್ರಂಥಾಲಯ ಸಹಾಯಕಿ ನಶಿಮಾ, ಮಧುರ, ಭರತ್, ಮಲ್ಲಿಕಾ, ಪ್ರೀತಮ್,ಆಶಾ ಸುಗಮಕಾರ ತಿರುಮಲೆಶ್ವರಿ ಅಂಗನವಾಡಿ ಕಾರ್ಯಕರ್ತರಾದ ಶೀಲಾವತಿ, ಹರ್ಷಿತಾ, ಧರ್ಮಕಲಾ, ಪುಷ್ಪ, ಜಯಲಕ್ಷ್ಮಿ, ಶಾರದಾ, ಆಶಾ ಕಾರ್ಯಕರ್ತೆಯರಾದ ಮೋಹನಂಗಿ, ಸವಿತಾ ರೈ, ಕೋಮಲಾಂಗಿ, ಸೌಮ್ಯ, ಪ್ರೇಮಲತಾ,ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.