ದೊಡ್ಡತೋಟ ಅಂಗನವಾಡಿ ಕೇಂದ್ರಕ್ಕೆ ಅಜ್ಮೀರ್ ಲೈಮ್ ವತಿಯಿಂದ ಮೇಜು ಕೊಡುಗೆ

Advt_Headding_Middle

 

ಅಮರಮುಡ್ನೂರು ಗ್ರಾಮದ ದೊಡ್ಡತೋಟ ಅಂಗನವಾಡಿ ಕೇಂದ್ರಕ್ಕೆ ದೊಡ್ಡತೋಟದ ಅಜ್ಮೀರ್ ಲೈಮ್ ಇಂಡಸ್ಟ್ರಿ ವತಿಯಿಂದ ಮರದ ಮೇಜನ್ನು ಕೊಡುಗೆಯಾಗಿ ಆ.4 ರಂದು ನೀಡಿದರು.


ಅಂಗನವಾಡಿ ಮಕ್ಕಳಾದ ಸಜ,ಮಹಮ್ಮದ್ ಸಯಜ್,ಮಹಮ್ಮದ್ ಸಮಜ್ ರ ಪೋಷಕರಾದ ಅಜ್ಮೀರ್ ಸುಣ್ಣ ತಯಾರಿಕ ಘಟಕದ ಮಾಲಿಕರಾದ ಶ್ರೀಮತಿ ಉಮೈರ ಹಂಸ ರವರು ಮರದ ಮೇಜನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ಶ್ರೀಮತಿ ಗಾಯತ್ರಿ ಶ್ರೀ ಹರಿ ಹಾಗೂ ಕುಶಾಲಪ್ಪ,ಮಾಧವ,ಸುರೇಶ,ಸುಂದರ ಸಹಕರಿಸಿದರು.ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ರಾಜೇಶ್ವರಿ,ಸಹಾಯಕಿ ಶ್ರೀಮತಿ ಕುಸುಮಾವತಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.