ಏರುತ್ತಿರುವ ಕೊರೋನಾ ಪಾಸಿಟಿವ್

Advt_Headding_Middle

ತಾಲೂಕಿನಲ್ಲಿ ಇಂದು 55 ಪ್ರಕರಣ

ಸುಳ್ಯ ತಾಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ 55 ಕೊರೋನಾ ಪಾಸಿಟಿವ್ ದೃಢಪಟ್ಟಿದೆ.


ಐವರ್ನಾಡಿನಲ್ಲಿ 5, ಬೆಳ್ಳಾರೆಯಲ್ಲಿ 2, ಮುರುಳ್ಯದಲ್ಲಿ 3, ಬಳ್ಪದಲ್ಲಿ 1, ಉಬರಡ್ಕ ಮಿತ್ತೂರಿನಲ್ಲಿ 5, ಕೊಲ್ಲಮೊಗ್ರದಲ್ಲಿ 5, ಸುಳ್ಯದಲ್ಲಿ 14, ಅರಂತೋಡಿನಲ್ಲಿ 2, ಮಂಡೆಕೋಲಿನಲ್ಲಿ 3, ಅಜ್ಜಾವರದಲ್ಲಿ 3, ಪೇರಾಲಿನಲ್ಲಿ 1, ಗುತ್ತಿಗಾರಿನಲ್ಲಿ 1, ಕೇನ್ಯದಲ್ಲಿ 3, ಕಲ್ಮಕಾರಿನಲ್ಲಿ 1, ನೆಲ್ಲೂರು ಕೆಮ್ರಾಜೆಯಲ್ಲಿ 1, ಕನಕಮಜಲಿನಲ್ಲಿ 1, ಸುಬ್ರಹ್ಮಣ್ಯದಲ್ಲಿ 1, ಜಾಲ್ಸೂರಿನಲ್ಲಿ 2, ಆಲೆಟ್ಟಿಯಲ್ಲಿ 1, ಕಳಂಜದಲ್ಲಿ 1 ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 417

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.