ಗುತ್ತಿಗಾರು : ವೀರ ಮಾರುತಿ ಸ್ಪೋರ್ಟ್ ಕ್ಲಬ್ ವತಿಯಿಂದ ವಜ್ರ ಮಹೋತ್ಸವ

Advt_Headding_Middle

ಸ್ವಾತಂತ್ರ್ಯೋತ್ಸವ ಪ್ರಯುಕ್ತ ಬಾಲಕರಿಗೆ ರಸ್ತೆ ಓಟ ಸ್ಪರ್ಧೆಗೆ ನಿರ್ಧಾರ

ಗುತ್ತಿಗಾರಿನ ವೀರ ಮಾರುತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆ.15 ರ ವಜ್ರಮಹೋತ್ಸವ ಸ್ವಾತಂತ್ರ್ಯ ಉತ್ಸವದ ಅಂಗವಾಗಿ ವಿವಿಧ ವಯೋಮಿತಿಯ ವಿದ್ಯಾರ್ಥಿಗಳಿಗೆ ರಸ್ತೆ ಓಟ ನಡೆಸಲು ನಿರ್ಧರಿಸಲಾಗಿದೆ.

ಕ್ಲಬ್‌ನ ಸ್ಥಾಪಕ ಅಧ್ಯಕ್ಷ ಮಾಯಿಲಪ್ಪ ಕೊಂಬೆಟ್ಟು ಅವರ ಮನೆಯಲ್ಲಿ ಆ.3 ರಂದು ಸಭೆ ನಡೆಸಲಾಯಿತು.

ರಸ್ತೆ ಓಟವು ಬಾಲಕರಿಗೆ 1೦, 11, 12, 13, 14, 16 ರ ವಯೋಮಿತಿಯ ಸ್ಪರ್ಧೆಯಾಗಿದ್ದು, ಎಲ್ಲಾ ವಿಭಾಗದಲ್ಲೂ ೪ ನೇ ಸ್ಥಾನದವರೆಗೆ ನಗದು ಬಹುಮಾನ ಇರಲಿದ್ದು, ಕ್ರಮವಾಗಿ 1೦೦೦, 5೦೦, 3೦೦, 2೦೦ ಹಾಗೂ ಕಪ್ ದೊರೆಯಲಿದೆ.

ಸಭೆಯಲ್ಲಿ ವೀರ ಮಾರುತಿ ಸ್ಪೋರ್ಟ್ ಕ್ಲಬ್ ನ ಅಧ್ಯಕ್ಷ ಮಾಧವ ಎರ್ದಡ್ಕ, ಕಾರ್ಯದರ್ಶಿ ಅಚ್ಚುತ ಗುತ್ತಿಗಾರು, ಗೌರವಾಧ್ಯಕ್ಷ ವಿಜೇಶ್ ಹಿರಿಯಡ್ಕ, ಸದಸ್ಯರುಗಳಾದ ವರ್ಷಿತ್ ವಳಲಂಬೆ, ವಿನ್ಯಾಶ್ ಕೊಚ್ಚಿ, ಶಿವಪ್ರಸಾದ್ ಹಾಲೆಮಜಲು, ಜಯರಾಮ ಪೈಕ, ಜಯಪ್ರಕಾಶ್ ಬಾಕಿಲ, ಸತೀಶ್ ಮೂಕಮಲೆ, ಅಜಿತ್ ಬಾಕಿಲ, ಲೊಕೇಶ್ ಪೈಕ, ರಮೇಶ್, ವಿಶ್ವನಾಥ ಗುಂಡಡ್ಕ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.