ಚೊಯಿಚ್ಚಿ ಅಮ್ಮ ಕಣಕ್ಕೂರುರವರ ಶ್ರದ್ದಾಂಜಲಿ ಸಭೆ

Advt_Headding_Middle

ಇತ್ತೀಚೆಗೆ ನಿಧನರಾದ ಆಲೆಟ್ಟಿ ಗ್ರಾಮದ ಕಣಕ್ಕೂರು ಚೊಯಿಚ್ಚಿ ಅಮ್ಮನವರ ಶ್ರದ್ದಾಂಜಲಿ ಸಭೆಯು ಆ. 2 ರಂದು ಕಣಕ್ಕೂರು ತರವಾಡು ಮನೆಯಲ್ಲಿ ನಡೆಯಿತು.
ಯಾದವ ಸಭಾ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಧಾಮ ಆಲೆಟ್ಟಿಯವರು ಮೃತರಿಗೆ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎ.ಕೆ.ಮಣಿಯಾಣಿ ಬೆಳ್ಳಾರೆ, ಕರುಣಾಕರ ಹಾಸ್ಪಾರೆ, ರಾಮಚಂದ್ರ ಯದುಗಿರಿ, ಅಪ್ಪಯ್ಯ ಮಣಿಯಾಣಿ ಅಕ್ಕಪ್ಪಾಡಿ, ಮೃತರ ಪುತ್ರ ಕೊರಗಪ್ಪ ಮಾಸ್ತರ್ ಕಣಕ್ಕೂರು, ಜನಾರ್ದನ ಕಣಕ್ಕೂರು, ಶ್ರೀಮತಿ ಉಷಾ ಕಣಕ್ಕೂರು, ಕಣಕ್ಕೂರು ಕುಟುಂಬಸ್ಥರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.