ಕೆ.ಟಿ.ಚಂಪಾಗೆ ಭಾರತ್ ಸ್ಕೌಟ್, ಗೈಡ್ಸ್ ಗೋಲ್ಡನ್ ಆ್ಯರೋ ಗರಿ

Advt_Headding_Middle

 

2020 – 21 ನೇ ಸಾಲಿನಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ ಸಂಸ್ಥೆಯ ವತಿಯಿಂದ ನಡೆಸಲ್ಪಟ್ಟ ಗೋಲ್ಡನ್ ಆ್ಯರೋ ಪರೀಕ್ಷಾ ಶಿಬಿರದಲ್ಲಿ ಪುತ್ತೂರು ನರಿಮೊಗರಿನ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ 5 ನೇ ತರಗತಿ ವಿದ್ಯಾರ್ಥಿನಿ ಚಂಪಾ ಕೆ.ಟಿ. ತೇರ್ಗಡೆಗೊಂಡಿದ್ದಾರೆ.

ಈಕೆ ಸುಳ್ಯದ ಎಸ್.ಬಿ.ಐ. ಶಾಖೆಯಲ್ಲಿ ಸಿಬ್ಬಂದಿಯಾಗಿರುವ ನಿವೃತ್ತ ಯೋಧ ತೇಜಕುಮಾರ್ ಕೊಲ್ಲಮೊಗ್ರ ಮತ್ತು ಲೀಲಾವತಿ ದಂಪತಿಯ ಪುತ್ರಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.