ನೆಟ್ಟಾರು: ಬೀದಿದೀಪ ದುರಸ್ತಿ ಹಾಗೂ ಅಳವಡಿಕೆ

Advt_Headding_Middle

 

 

ಬೆಳ್ಳಾರೆ ಗ್ರಾಮ ಪಂಚಾಯತ್ ವತಿಯಿಂದ ನೆಟ್ಟಾರು ವಾರ್ಡಿನಲ್ಲಿ ಬೀದಿ ದೀಪವನ್ನು ಅಳವಡಿಸಲಾಯಿತು.
ಹಲವು ದಿವಸಗಳಿಂದ ಇಲ್ಲಿನ ಬೀದಿದೀಪ ಉರಿಯುತ್ತಿರಲಿಲ್ಲ.ಇದನ್ನು ನಮ್ಮ ವಾರ್ಡಿನ ಸದಸ್ಯರು ಪಂಚಾಯತ್ ಅಧ್ಯಕ್ಷರಿಗೆ ತಿಳಿಸಿದರು. ಕೂಡಲೇ ಇದನ್ನು ಸರಿಪಡಿಸಿ ಅವಶ್ಯವಿರುವಲ್ಲಿ ಹೊಸ ಬೀದಿದೀಪ ಅಳವಡಿಸಲಾಯಿತು.ಈ ಸಂದರ್ಭದಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಪನ್ನೆ,ಉಪಾಧ್ಯಕ್ಷೆ ಗೌರಿ ನೆಟ್ಟಾರು ಹಾಗೂ ಸದಸ್ಯೆ ಶ್ವೇತಾ ಶೈಲೇಶ್ ನೆಟ್ಟಾರು ಸ್ಥಳದಲ್ಲಿ ಹಾಜರಿದ್ದರು. ಬೀದಿದೀಪ ವ್ಯವಸ್ಥೆ ಮಾಡಿಕೊಟ್ಟ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರ,ಉಪಾಧ್ಯಕ್ಷರ ಹಾಗೂ ಗ್ರಾಮ ಪಂಚಾಯತ್ ಸದಸ್ಯರ ಕೆಲಸವನ್ನು ಊರಿನ ನಾಗರಿಕರು ಶ್ಲಾಘಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.