ಕೊಡಗು ಸಂಪಾಜೆ:ವಿಶ್ವ ಸ್ತನ್ಯಪಾನ ‌ಸಪ್ತಾಹ ಕಾರ್ಯಕ್ರಮ

Advt_Headding_Middle

 

ಅಂಗನವಾಡಿ ಕೇಂದ್ರ ಕೊಡಗು ಸಂಪಾಜೆಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಆ.4ರಂದು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು .ಸ್ತನ್ಯಪಾನದ ಬಗ್ಗೆ ಆರೋಗ್ಯ ಸಹಾಯಕಿ ಯಶೋಧರವರು ಮಾಹಿತಿ ನೀಡಿದರು.

ಅಂಗನವಾಡಿ ಕಾರ್ಯಕರ್ತೆ ಕುಸುಮಾ ಕನ್ಯಾನ ರವರು ಮಕ್ಕಳ ಮೇಲೆ ಬೀರುವ 3 ನೇ ಕೊರೊನಾ ಅಲೆಯ ಪರಿಣಾಮದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಬಾಲ ವಿಕಾಸ ಸಮಿತಿ ಅಧ್ಯಕ್ಷರು,ಸರ್ವಸದಸ್ಯರು,ಗ್ರಾಮ ಪಂಚಾಯತ್ ಸದಸ್ಯರಾದ ಕುಮಾರ್ ಚೆದ್ಕಾರ್,ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸಹಾಯಕಿಯಾದ ಯಶೋಧ,ಅಂಗನವಾಡಿ ಕಾರ್ಯಕರ್ತೆ ಕುಸುಮಾ ಕನ್ಯಾನ ಹಾಗೂ ಸ್ತ್ರಿ ಶಕ್ತಿ ಗುಂಪಿನವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.